8. ಶ್ರೀಮತಿ ಅರ್ . ಅಂಬುಜಾಕ್ಷಿ , ಪುಲ್ಲುವನ್ ಪಾಟ್ಟು ಹಾಡುಗಾರ್ತಿ , ಕೇರಳ ರಾಜ್ಯ . ಅವರಿಗೆ
ನಾಗಕಳಂ ಕೇರಳದ ಅತ್ಯಂತ ಪ್ರಾಚೀನ ಧಾರ್ಮಿಕ ಕಲೆ. ಸಂಘಮ್ ಕಾಲದಿಂದಲೂ ಈ ಆಚರಣೆ ಪ್ರಚಲಿತದಲ್ಲಿದೆ ಎನ್ನಲಾಗುತ್ತಿದೆ. ನಾಗ ದೇವಸ್ಥಾನಗಳಲ್ಲಿ ಪ್ರಕೃತಿದತ್ತವಾದ ಐದು ಬಣ್ಣಗಳ ಪುಡಿಯಿಂದ ಕಲಂ-ರಂಗೋಲಿಯಲ್ಲಿ ಸರ್ಪವನ್ನು ಮೆಚ್ಚಿಸಲು ಪೂಜೆ – ಆರಾಧನೆಯೊಂದಿಗೆ ವಿಶಿಷ್ಟವಾಗಿ ನೃತ್ಯ ಪೂಜೆ ಆಚರಿಸಲಾಗುತ್ತದೆ. ಸರ್ಪ ತುಳ್ಳಲ್ (ಹಾವುಗಳ ನೃತ್ಯ) ಥಿರಿಯುಜಿಚಿಲ್ (ಬೆಂಕಿ ನೃತ್ಯ) […]