‘ಲೋಕಸಿರಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಿಂಗಳ ಅತಿಥಿಗಳ ಪಟ್ಟಿ | ||
ಕ್ರ.ಸಂ | ಕಲಾವಿದರ ಹೆಸರು | ಕಲೆ |
೧ | ಶ್ರೀಮತಿ ಸುಕ್ರೀಬೊಮ್ಮೆಗೌಡ | ಹಾಲಕ್ಕಿಯವರು |
೨ | ಶ್ರೀ ಆಂಜನಪ್ಪ | ಮುಖವೀಣೆ |
೩ | ಶ್ರೀ ಬೆಳಗಲ್ಲು ವೀರಣ್ಣ | ತೊಗಲುಗೊಂಬೆ |
೪ | ಶ್ರೀ ಎಂ.ಆರ್.ಬಸಪ್ಪ | ವೀರಗಾಸೆ |
೫ | ಶ್ರೀಮತಿ ಬರ್ರಕಥಾ ಜಯಮ್ಮ | ಬರ್ರಕಥೆ |
೬ | ಶ್ರೀ ಎ.ಎನ್.ಚನ್ನಬಸವಯ್ಯ | ಯಕ್ಷಗಾನ |
೭ | ಶ್ರೀ ತಮಟೆ ಮುನಿವೆಂಕಟಪ್ಪ | ತಮಟೆ ವಾದನ |
೮ | ಶ್ರೀಮತಿ ಬೊಮ್ಮಳ ಎಲಿಸವ್ವ ಮಾದರ | ಹಾಡುಗಾರ್ತಿ |
೯ | ಶ್ರೀ ಗಣೆ ಕರಿತಿಮ್ಮಯ್ಯ | ಜನಪದ ವೈದ್ಯ |
೧೦ | ಶ್ರೀ ಕೆ. ಎ. ಪಳಂಗಪ್ಪ | ಕೊಡವ ಜನಪದ ಹಾಡುಗಾರ |
೧೧ | ಶ್ರೀಮತಿ ಮಲ್ಲವ್ವ ಮ್ಯಾಗೇರಿ | ಕೃಷ್ಣಪಾರಿಜಾತ |
೧೨ | ಶ್ರೀ ಬಜಗೂರು ಎಲ್ಲಯ್ಯ | ಚೌಡಿಕೆಯವರು |
೧೩ | ಶ್ರೀ ಎಲ್.ಮಹದೇವಪ್ಪ | ನಂದೀಧ್ವಜ |
೧೪ | ಶ್ರೀ ಎಲೆಕೊಪ್ಪ ಬಸವೇಗೌಡ | ಭಾಗವ೦ತಿಕೆ ಮೇಳ |
೧೫ | ಶ್ರೀ ಚಿಕ್ಕಕೆಂಪಯ್ಯ | ಪಟದ ಕುಣಿತ |
೧೬ | ಶ್ರೀ ದೊಡ್ಡಗವಿ ಬಸಪ್ಪ | ನೀಲಗಾರರು |
೧೭ | ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮ | ತತ್ವಪದ |
೧೮ | ಶ್ರೀಮತಿ ಬನ್ನೂರು ಕೆಂಪಮ್ಮ | ತತ್ವಪದ |
೧೯ | ಶ್ರೀ ತಮಟೆ ಚಿಕ್ಕನರಸಪ್ಪ | ತಮಟೆ ವಾದನ |
೨೦ | ಶ್ರೀಮತಿ ಹಾಲಮ್ಮ | ಹಸೆ ಚಿತ್ತಾರ |
೨೧ | ಶ್ರೀವಸಂತನಾರಾಯಣ ರನ್ನವರೆ | ಜಗ್ಗಲಿಗೆ |
೨೨ | ಶ್ರೀ ವಿರೂಪಾಕ್ಷಪ್ಪ | ಸುಡುಗಾಡು ಸಿದ್ದರು |
೨೩ | ಶ್ರೀವೆಂಕಪ್ಪ ಅಂಬಾಜಿ ಸುಗತೇಕರ್ | ಗೊಂದಲಿಗರು |
೨೪ | ಶ್ರೀ ನೆಲ್ಲಿಗೆರೆ ತಿಮ್ಮಪ್ಪಚಾರ್ಯ | ಸೂತ್ರದಗೊ೦ಬೆಯಾಟ |
೨೫ | ಶ್ರೀ ಕಲ್ಮನೆ ಎ.ಎಸ್.ನಂಜಪ್ಪ | ಭಾಗವತರು |
೨೬ | ಶ್ರೀ ತೊಗಲು ಗೊಂಬೆಯಾಟದ ಬೀಯಪ್ಪ | ತೊಗಲುಗೊ೦ಬೆ |
೨೭ | ಶ್ರೀ ಕಂಸಾಳೆ ಕುಮಾರಸ್ವಾಮಿ | ಕಂಸಾಳೆ |
೨೮ | ಶ್ರೀ ಲಂಕೆಪ್ಪ ತಿಮ್ಮಪ್ಪ ಭಜಂತ್ರಿ | ಹಲಗೆ ವಾದ್ಯ |
೨೯ | ಶ್ರೀ ಪುರುವಂತಿಕೆ ಮಹೇಶ್ವರಪ್ಪ ಕೆ.ಸಿ | ಪುರುವಂತಿಕೆ ಕಲಾವಿದರು |
೩೦ | ಶ್ರೀಮತಿ ಭಾಗ್ಯಮ್ಮ | ಹಾಡುಗಾರ್ತಿ |
೩೧ | ಶ್ರೀ ಸಂತಾನ್ ಕಿಸೋದ್ ಸಿದ್ದಿ | ಡಮಾಮಿ ಹಾಡು ಕುಣಿತ ಕಲಾವಿದ |
೩೨ | ಶ್ರೀ ಅಚ್ಚುಗೇಗೌಡ | ಸೋಲಿಗರು |
೩೩ | ಶ್ರೀ ಇಮಾಮ್ಸಾಬ್ ಮ.ವಲ್ಲಪ್ಪ | ಡೊಳ್ಳಿನಪದ-ರಿವಾಯತ್ ಪದ |
೩೪ | ಶ್ರೀ ಮಳವಳ್ಳಿ ಮಹಾದೇವಸ್ವಾಮಿ | ತಂಬೂರಿ |
೩೫ | ಶ್ರೀ ಯುಗಧರ್ಮ ರಾಮಣ್ಣ | ಲಾವಣಿ, ತತ್ವಪದ |
೩೬ | ಶ್ರೀಮತಿಲಲಿತಾ ರಾ. ಪಾತ್ರೋಟ | ಸಂಗ್ಯಾ-ಬಾಳ್ಯ |
೩೭ | ಶ್ರೀ ಮಡಿವಾಳಪ್ಪ ಮ. ಕರಡಿ | ಕರಡೆ ಮಜಲು |
೩೮ | ಶ್ರೀಮತಿ ಪದ್ಮಾವತಿ ಸೋಮಗೌಡ | ಹಲಿಚಿತ್ತಾರ |
೩೯ | ಶ್ರೀ ಬಸವರಾಜಪ್ಪ ನೀಲಪ್ಪ ಹಡಗಲಿ | ಗೀಗೀ, ಹಂತಿ, ಹೋಳಿ ಪದ |
೪೦ | ಶ್ರೀ ಸೋಬಾನೆ ಕೃಷ್ಣೇಗೌಡ | ಸೋಬಾನೆ, ಕೋಲಾಟ |
೪೧ | ಶ್ರೀ ಗಂಗ ಹುಚ್ಚಮ್ಮ | ಸೋಬಾನೆ, ದೇವರಪದ |
೪೨ | ಶ್ರೀ ಪೂಜಾ ಶಿವಣ್ಣ | ಪೂಜಾ ಕುಣಿತ |
೪೩ | ಶ್ರೀ ಮುನಿಯೂರು ದಾಸಾಚಾರ್ | ಮೂಡಲಪಾಯ ಯಕ್ಷಗಾನ |
೪೪ | ಶ್ರೀ ರಾಮನಗೌಡ ಹನುಮನಗೌಡ ಜೀವನಗೌಡ | ಸೂತ್ರದ ಗೊಂಬೆ |
೪೫ | ಶ್ರೀ ಜಿ. ಪಿ. ಜಗದೀಶಪ್ಪ | ವೀರಗಾಸೆ |
೪೬ | ಶ್ರೀ ಸೋಬಾನೆ ರಾಮಯ್ಯ | ಸೋಬಾನೆ ಹಾಡುಗಾರರು |
೪೭ | ಶ್ರೀ ಪುಟ್ಟಸ್ವಾಮಿ | ಲಾವಣಿ |
೪೮ | ಶ್ರೀ ಗುಡ್ಡಪ್ಪ ಜೋಗಿ | ಕಿನ್ನರಿಜೋಗಿ |
೪೯ | ಶ್ರೀ ಫಕೀರಪ್ಪ ಬಾಳಪ್ಪ ಚೌಡಿಕೆ | ಚೌಡಿಕೆಯವರು |
೫೦ | ಶ್ರೀ ಶಂಕರಪ್ಪ ಬಾಳಪ್ಪ ಚೌಲದ | ತತ್ವಪದ |
೫೧ | ಶ್ರೀ ಮೋಟಪ್ಪ | ಪಟಕುಣಿತ, ಭಾಗವಂತಿಕೆ ಮೇಳ |
೫೨ | ಶ್ರೀ ಐರೋಡಿ ಗೋವಿಂದಪ್ಪ | ಯಕ್ಷಗಾನ |
೫೩ | ಶ್ರೀ ಟಿ.ಎಸ್.ರವೀಂದ್ರ | ಮೂಡಲಪಾಯ ಯಕ್ಷಗಾನ |
೫೪ | ಶ್ರೀ ಸೋಮಣ್ಣ ದುಂಡಪ್ಪ ದನಗೊಂಡ | ಡೊಳ್ಳಿನ ಹಾಡು-ಕುಣಿತ |
೫೫ | ಶ್ರೀ ಗಣಾಚಾರಿ ಮುನಿಯಪ್ಪ | ಗೊರವರ ಹಾಡು-ಕುಣಿತ |
೫೬ | ಶ್ರೀ ಎಂ.ಕೆ.ರಮೇಶ್ ಆಚಾರ್ಯ | ಬಡಗು ತೆಂಕು ಯಕ್ಷಗಾನ |
೫೭ | ಶ್ರೀಮತಿ ಗೌರಮ್ಮ | ತೊಗಲುಗೊಂಬೆ |
೫೮ | ಶ್ರೀ ಬಿ.ಲಕ್ಷ್ಮಣ ಗುತ್ತೇದಾರ | ದುದು೦ಮೆ ಪದ |
೫೯ | ಶ್ರೀ ಅಡವಯ್ಯ ಚನ್ನಬಸವಯ್ಯ ಹಿರೇಮಠ | ದೊಡ್ಡಾಟ |
೬೦ | ಶ್ರೀ ಕೆ. ಶಿವರಾಮ ಜೋಗಿ | ತೆಂಕತಿಟ್ಟು ಯಕ್ಷಗಾನ |
೬೧ | ಶ್ರೀ ವೆಂಕಪ್ಪ ಪುಲಿ | ಜಗ್ಗಲಿಗೆ-ಕರಡೆ ಮಜಲು |
೬೨ | ಶ್ರೀ ಹನುಮಂತಪ್ಪ | ಹರೆವಾದ್ಯ |
೬೩ | ಶ್ರೀ ಎಂ.ಬಿ. ಹೂಗಾರ | ಸಂಭಾಳ ವಾದನ |
೬೪ | ಶ್ರೀ ಗರಡಿ ಮಾದೇವು | ದೊಣ್ಣೆ ವರಸೆ |
೬೫ | ಶ್ರೀ ಎಸ್.ಜಿ.ಸಿದ್ದಯ್ಯ | ಯಕ್ಷಗಾನ (ಮೂಡಲಪಾಯ) |
೬೬ | ಶ್ರೀಮತಿ ನ್ಯೂಸ್ಬಿ ಮತ್ತು ಚಿಟ್ಟಿನ್ಬಿ ಸಹೋದರಿಯವರು | ಹಕ್ಕಿ ಪಿಕ್ಕಿ ಅಲೆಮಾರಿ ಬುಡಕಟ್ಟು |
೬೭ | ಶ್ರೀ ಹೊನ್ನಯ್ಯ | ಕೋಲಾಟ |
೬೮ | ಶ್ರೀಮತಿ ಕೆಂಪಮ್ಮ | ಸೋಬಾನೆ ಕಲಾವಿದೆ |
೬೯ | ಶ್ರೀ ಮೇಲಗಿರಯ್ಯ ತೂಬಿನಕೆರೆ | ಕೋಲಾಟ ಕಲಾವಿದರು |
೭೦ | ಶ್ರೀ ಡಿಕ್ಕಿ ಸಿದ್ದಯ್ಯ | ತಂಬೂರಿ ಕಲಾವಿದರು |
೭೧ | ಶ್ರೀ ಸೀನಪ್ಪ | ವೀರ ಮಕ್ಕಳ ಕುಣಿತ |
೭೨ | ಶ್ರೀ ಟಿ. ಆಂಜಿನಪ್ಪ | ಗೊರವರ ಕಲಾವಿದರು |
೭೩ | ಶ್ರೀ ಧನರಾಮ್ ಅಲ್ಯಪ್ಪ ಲಮಾಣಿ | ವಾಜ ನಂಗಾರ ಕಲಾವಿದರು |
೭೪ | ಶ್ರೀ ಗುರುಬಸವಯ್ಯ | ವಾಜ ನಂಗಾರ ಕಲಾವಿದರು |
೭೫ | ಶ್ರೀ ಮರಿಜುಂಜಯ್ಯ | ಕೋಲಾಟ |
೭೬ | ಶ್ರೀಮತಿ ಚಿಕ್ಕಹಲಗಮ್ಮ | ಇರುಳಿಗರ ಬುಡಕಟ್ಟು ಕಾಡುಗೊಲ್ಲರ ಸೋಬಾನೆ ಕಲಾವಿದರು |
೭೭ | ಶ್ರೀಮತಿ ಚಿಕ್ಕತಾಯಮ್ಮ | ಹಚ್ಚೆ ಕಲಾವಿದರು |
೭೮ | ಶ್ರೀಮತಿ ಬೊಡೆ ಹನುಮಂತ್ತೆ ಸಿದ್ದಿ | ಗುಮಟೆ ವಾದ್ಯ ಕಲಾವಿದರು |
೭೯ | ಶ್ರೀ ಗೊಂದಲಿಗರ ರಾಮಣ್ಣ | ಗೊಂದಲಿಗ ಕಲಾವಿದರು |
೮೦ | ಶ್ರೀ ಕೆ.ರಾಮಚಂದ್ರಪ್ಪ | ಬಯಲಾಟ ಕಲಾವಿದರು |
೮೧ | ಶ್ರೀ ಕದಲಗೆರೆ ಆರ್.ಶಿವಣ್ಣ | ಪಟಕುಣಿತ, ದಾಸಭಾಗವಂತಿಕೆ ಕಲಾವಿದರ |
೮೨ | ಶ್ರೀ ಜೋಗಿ ತಿಪ್ಪೇಸ್ವಾಮಿ | ಕಿನ್ನರಿ ಜೋಗಿ ಕಲಾವಿದರು |
೮೩ | ಶ್ರೀ ಮಂಟೇಯಪ್ಪ | ನೀಲಗಾರ ಕಲಾವಿದರು |
೮೪ | ಶ್ರೀ ಸಿ.ವಿ.ವಿರಣ್ಣ | ವೀರಭದ್ರನ ಕುಣಿತದ ಕಲಾವಿದರು |
೮೫ | ಶ್ರೀ ಕುಮಾರಯ್ಯ | ಚಿಟ್.ಮೇಳ ಕಲಾವಿದರು |
೮೬ | ಶ್ರೀ ಪೂಜಾ ರಾಮಣ್ಣ | ಪೂಜಾ ಕುಣಿತ ಕಲಾವಿದರು |
೮೭ | ಶ್ರೀ ಬಸಪ್ಪ ಚೌಡ್ಕಿ | ಚೌಡಿಕೆ ಕಲಾವಿದರು |
೮೮ | ಶ್ರೀ ಬಿ.ಎಚ್.ಶೇಖರಪ್ಪ, ಡೊಳ್ಳಿನಪದ ಕಲಾವಿದರು | ಡೊಳ್ಳಿನಪದ ಕಲಾವಿದರು |
೮೯ | ಶ್ರೀ ಸಿದ್ಧಯ್ಯ | ನಗಾರಿ ಕಲಾವಿದರು |