ಜಾನಪದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರು | ||
೧೯೯೯ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
ಕ್ರಮಸಂ | ಕಲಾವಿದರ ಹೆಸರು | ಕಲಾಪ್ರಕಾರಗಳು |
೧ | ಶ್ರೀಮತಿ ಹೆರಗನಹಳ್ಳಿ ತಿಮ್ಮಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ತಂಬೂರಿ ಮರಿಯಪ್ಪ | ತಂಬೂರಿ ಕಲಾವಿದರು |
೩ | ಶ್ರೀ ಎಂ.ದೊಡ್ಡ ಮುನಿಯಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೪ | ಶ್ರೀಮತಿ ಲಲಿತಾ ಪಾತ್ರೋಟ | ರಂಗಭೂಮಿ ಕಲಾವಿದರು |
೫ | ಶ್ರೀಮತಿ ಯಗಟಿ ಲಕ್ಕಮ್ಮ | ಸೋಬಾನೆ ಕಲಾವಿದರು |
೬ | ಶ್ರೀಮತಿ ಜಡೆಯದ ಲಕ್ಷ್ಮಮ್ಮ | ಸೋಬಾನೆ ಕಲಾವಿದರು |
೭ | ಶ್ರೀ ಶಿಲ್ಪಾಪುರದ ಸಂಜೀವಮೂರ್ತಿ | ತೊಗಲುಗೊಂಬೆಯಾಟ ಕಲಾವಿದರು |
೮ | ಶ್ರೀಮತಿ ತಲಕಾಡು ಮರಿನಂಜಮ್ಮ | ಸೋಬಾನೆ ಕಲಾವಿದರು |
೯ | ಶ್ರೀ ಯರದಹಳ್ಳಿ ಬಿ. ನಾರಾಯಣಪ್ಪ | ದೊಂಬಿದಾಸರು |
೧೦ | ಶ್ರೀಮತಿ ಕರಿಯಪ್ಪನದೊಡ್ಡಿ ಪಾರ್ವತಮ್ಮ | ಸೋಬಾನೆ ಕಲಾವಿದರು |
೧೧ | ಶ್ರೀಮತಿ ಪುಟ್ಟ ನಂಜಮ್ಮ | ಸೋಬಾನೆ ಕಲಾವಿದರು |
೧೨ | ಶ್ರೀ ಎಂ. ಬಸವರಾಜು | ನೀಲಗಾರರು |
೧೩ | ಶ್ರೀಮತಿ ಮಧುರ ಎಲ್ಲಮ್ಮ | ಜಾನಪದ ಹಾಡುಗಾರ್ತಿ |
೧೪ | ಶ್ರೀ ಡಿ.ಎಸ್.ಗಂಗಾಧರಗೌಡ | ವಿಶೇಷ ಪುರಸ್ಕಾರ ಪ್ರಶಸ್ತಿ |
೧೫ | ಶ್ರೀ ಯಳಸಂಗಿ ಕಲ್ಲಣ್ಣ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೦ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಹೆಬ್ಬಣಿ ಮಾದಯ್ಯ | ಬೀಸು ಕಂಸಾಳೆ ಕಲಾವಿದರು |
೩ | ಶ್ರೀ ಎ.ಎನ್. ಚನ್ನಬಸವಯ್ಯ | ಮೂಡಲಪಾಯ ಯಕ್ಷಗಾನ ಕಲಾವಿದರು |
೪ | ಶ್ರೀಮತಿ ಉಜ್ಜನಿ ಹಾಲಮ್ಮ | ಸೋಬಾನೆ ಕಲಾವಿದರು |
೫ | ಶ್ರೀಮತಿ ಲಕ್ಷ್ಮಮ್ಮಬಾಯಿ ಮಾದರ | ಗೀಗೀಪದ ಕಲಾವಿದರು |
೬ | ಶ್ರೀಮತಿ ತಲಕಾಡು ಮಾದಮ್ಮ | ಸೋಬಾನೆ ಕಲಾವಿದರು |
೭ | ಶ್ರೀಮತಿ ಎಲಚಗೆರೆ ಕಾಟಮ್ಮ | ಸೋಬಾನೆ ಕಲಾವಿದರು |
೮ | ಶ್ರೀಮತಿ ಸಾವಿತ್ರಿ ಸೋಮಣ್ಣ ಖೈರಾಟ | ಕರಕುಶಲ ಕಲಾವಿದರು |
೯ | ಶ್ರೀ ಎಲೆಕೊಪ್ಪದ ಬಸವೇಗೌಡ | ಭಾಗವಂತಿಕೆ ಕಲಾವಿದರು |
೧೦ | ಶ್ರೀ ನೆಲ್ಲಿಗೆರೆ ತಿಮ್ಮಪ್ಪಚಾರ್ಯ | ರಂಗಭೂಮಿ ಕಲಾವಿದರು |
೧೧ | ಶ್ರೀ ಎನ್. ಚಿಕ್ಕವೆಂಕಟಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೧೨ | ಶ್ರೀ ಕೆಬ್ಬೆಪುರದ ಢಕ್ಕೆಸಿದ್ಧಯ್ಯ | ನೀಲಗಾರರು |
೧೩ | ಶ್ರೀ ಮುನಿವೆಂಕಟಪ್ಪ | ತಮಟೆ ಕಲಾವಿದರು |
೧೬ | ಶ್ರೀ ಕೆ. ಆರ್. ಲಿಂಗಪ್ಪ | ವಿಶೇಷ ಪುರಸ್ಕಾರ ಪ್ರಶಸ್ತಿ |
೧೭ | ಶ್ರೀ ಯಾ. ಸು. ನಾಗರಾಜು | ವಿಶೇಷ ಪುರಸ್ಕಾರ ಪ್ರಶಸ್ತಿ |
೧೮ | ಶ್ರೀ ಎಸ್. ವೆಂಕಟೇಶಪ್ಪ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೧ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಬೊಮ್ಮಳ ಎಲಿಸವ್ವ | ಸೋಬಾನೆ ಕಲಾವಿದರು |
೨ | ಶ್ರೀ ಭಜಗೂರು ಎಲ್ಲಯ್ಯ | ಚೌಡಿಕೆ ಕಲಾವಿದರು |
೩ | ಶ್ರೀ ಅರಳಗುಪ್ಪೆ ಸಿದ್ಧಲಿಂಗಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೪ | ಶ್ರೀ ಸಾಧು ಹನುಮಯ್ಯ | ತತ್ವಪದ ಕಲಾವಿದರು |
೫ | ಶ್ರೀಮತಿ ಬನ್ನೂರು ಕೆಂಪಮ್ಮ | ಸೋಬಾನೆ ಕಲಾವಿದರು |
೬ | ಶ್ರೀ ಜೋಗಿ ನಿಂಗಯ್ಯ | ನೀಲಗಾರರು |
೭ | ಶ್ರೀಮತಿ ಲಕ್ಷ್ಮಮ್ಮಬಾಯಿ ಅಯ್ಯಪ್ಪ ಮಾದರ | ಚೌಡಿಕೆ ಕಲಾವಿದರು |
೮ | ಶ್ರೀ ಬಿ. ಕೆ. ರಾಮಣ್ಣ | ಪಟಾಕುಣಿತ ಕಲಾವಿದರು |
೯ | ಶ್ರೀ ವಿಠೋಬ ಕಲ್ಲಪ್ಪ ಮರಡಿ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೧೦ | ಶ್ರೀ ಗೊರವರ ಪುಟ್ಟಮಲ್ಲೇಗೌಡ | ಗೊರವರ ಕುಣಿತ ಕಲಾವಿದರು |
೧೧ | ಶ್ರೀಮತಿ ಜಲ್ದಿಗೆರೆ ಗಂಗ ಹುಚ್ಚಮ್ಮ | ಸೋಬಾನೆ ಕಲಾವಿದರು |
೧೨ | ಶ್ರೀಮತಿ ಹೊರೆಯಾಲದ ಮಹದೇವಮ್ಮ | ಸೋಬಾನೆ ಕಲಾವಿದರು |
೧೩ | ಶ್ರೀ ಬಾಬು ನಲ್ಕೆ | ಭೂತಾರಾಧನೆ ಕಲಾವಿದರು |
೧೯ | ಶ್ರೀ ಸಿದ್ಧಗಂಗಯ್ಯ ಬಿ. ಕಂಬಾಳು | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೨ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಕಾಡುಸೂರು ಮುದಿಗೆರೆ ಗಿರಿಯಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಚೌಡಿಕೆ ಗೋವಿಂದಪ್ಪ | ಚೌಡಿಕೆ ಕಲಾವಿದರು |
೩ | ಶ್ರೀ ಬಲಿಪ ನಾರಾಯಣ ಭಾಗವತರು | ಯಕ್ಷಗಾನ ಭಾಗವತ ಕಲಾವಿದರು |
೪ | ಶ್ರೀಮತಿ ಹಚ್ಚೆ ವೆಂಕಟಮ್ಮ | ಹಚ್ಚೆ ಕಲಾವಿದರು |
೫ | ಶ್ರೀಮತಿ ಬರಗೂರು ನಿಂಗಮ್ಮ | ಸೋಬಾನೆ ಕಲಾವಿದರು |
೬ | ಶ್ರೀ ಫಕೀರಪ್ಪ ಗೌರಕ್ಕನವರ | ದೊಡ್ಡಾಟ ಕಲಾವಿದರು |
೭ | ಶ್ರೀ ಸೋಬಾನೆ ಕೃಷ್ಣೇಗೌಡ | ಸೋಬಾನೆ ಕಲಾವಿದರು |
೮ | ಶ್ರೀ ತಳಗವಾದಿ ಚೀರಕುಣಯ್ಯ | ಪೂಜಾ ಕುಣಿತ ಕಲಾವಿದರು |
೯ | ಶ್ರೀ ಗಣಪತಿ ಹಣಮಂತ ಕಟಬ | ತೊಗಲುಗೊಂಬೆಯಾಟ ಕಲಾವಿದರು |
೧೦ | ಶ್ರೀ ಹೆಚ್.ಎಸ್. ನೀಲಕಂಠಯ್ಯ | ವೀರಭದ್ರನ ಕುಣಿತ ಕಲಾವಿದರು |
೧೧ | ಶ್ರೀಮತಿ ಕಾಶೀಬಾಯಿ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೧೨ | ಶ್ರೀ ಮೇಸೆ ಕಾಳದುರ್ಗಯ್ಯ | ತಮಟೆ ಕಲಾವಿದರು |
೧೩ | ಶ್ರೀ ಕರಿಯಣ್ಣ ಶೆಟ್ಟಿ | ಮೂಡಲಪಾಯ ಯಕ್ಷಗಾನ ಕಲಾವಿದರು |
೧೪ | ಶ್ರೀ ತೂಬಿನಕೆರೆ ಮೇಲುಗಿರಯ್ಯ | ಕೋಲಾಟ ಕಲಾವಿದರು |
೧೫ | ಶ್ರೀಮತಿ ಜಯಮ್ಮ | ಸೋಬಾನೆ ಕಲಾವಿದರು |
೧೬ | ಶ್ರೀ ಶ್ರೀಧರ ಹಂದೆ | ವಿಶೇಷ ಪುರಸ್ಕಾರ ಪ್ರಶಸ್ತಿ |
೧೭ | ಶ್ರೀ ಎಂ.ಟಿ. ಜಯಣ್ಣ | ವಿಶೇಷ ಪುರಸ್ಕಾರ ಪ್ರಶಸ್ತಿ |
೧೮ | ಡಾ.ಎಲ್.ಜಿ. ಸುಮಿತ್ರ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೩ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಹೂಲಿಪುರ ಚಿಕ್ಕಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಬಿಷ್ಠಪ್ಪನಹಳ್ಳಿ ಕೊಳ್ಳಪ್ಪ | ಕಿನ್ನರಿಜೋಗಿ ಕಲಾವಿದರು |
೩ | ಶ್ರೀ ಎ.ಎಸ್. ನಂಜಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೪ | ಶ್ರೀಮತಿ ದಂಡಿನ ಶಿವರದ ಚನ್ನವೀರಮ್ಮ | ಸೋಬಾನೆ ಕಲಾವಿದರು |
೫ | ಶ್ರೀ ಕೆ. ಆರ್. ಹೊಸಳ್ಳಯ್ಯ | ವೀರಭದ್ರನ ಕುಣಿತ ಕಲಾವಿರದು |
೬ | ಶ್ರೀ ವೆಂಕಪ್ಪ ಪುಲಿ | ಕರಡಿಮಜಲು ಕಲಾವಿದರು |
೭ | ಶ್ರೀ ಕೆಂಬೋಡಿ ನಾರಾಯಣಪ್ಪ | ಕೋಲಾಟ ಕಲಾವಿದರು |
೮ | ಶ್ರೀ ನಾಗವಾರ ಮೋಟಪ್ಪ | ಪಟಾಕುಣಿತ ಕಲಾವಿದರು |
೯ | ಶ್ರೀ ಶೆಟ್ಟಿ ಚಿಕ್ಕಯ್ಯ | ಜನಪದ ಕಥೆಗಾರರು |
೧೦ | ಶ್ರೀ ರೇವಣ್ಣ ಸಿದ್ಧಪ್ಪ ಸೈದಪ್ಪ ಕಂಬಾರ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೧೧ | ಶ್ರೀ ಎಲ್. ಶಂಕರಪ್ಪ | ಬಯಲಾಟ ಕಲಾವಿದರು |
೧೨ | ಶ್ರೀಮತಿ ಬನ್ನೂರು ಪಾರ್ವತಮ್ಮ | ತತ್ವಪದ ಕಲಾವಿದರು |
೧೩ | ಶ್ರೀ ಸೂರನಹಳ್ಳಿ ಬೀಯಪ್ಪ | ತೊಗಲುಗೊಂಬೆಯಾಟ ಕಲಾವಿದರು |
೧೪ | ಶ್ರೀ ಜಿ.ಎನ್. ನಾರಾಯಣಪ್ಪ | ಕೀಲುಕುದುರೆ ಕುಣಿತ ಕಲಾವಿದರು |
೧೫ | ಶ್ರೀ ಕೋರೇನಹಳ್ಳಿ ವೆಂಕಟೇಗೌಡ | ರಂಗದ ಕುಣಿತ ಕಲಾವಿದರು |
೧೬ | ಶ್ರೀಮತಿ ಅಂಬಲಜೀರಹಳ್ಳಿಯ ಚಂದ್ರಮ್ಮ | ಸೋಬಾನೆ ಕಲಾವಿದರು |
೧೭ | ಶ್ರೀಮತಿ ಕರಡಗೆರೆ ನಿಂಗಮ್ಮ | ಸೋಬಾನೆ ಕಲಾವಿದರು |
೧೮ | ಶ್ರೀ ಶಿವಲಿಂಗಪ್ಪ ಬಸಪ್ಪ ಕರವಿನಕೊಪ್ಪ | ಸಣ್ಣಾಟ ಕಲಾವಿದರು |
೧೯ | ಶ್ರೀ ಜೆ.ಡಿ.ಗಂಗಯ್ಯ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦ | ಶ್ರೀ ತೈಲೂರು ವೆಂಕಟಕೃಷ್ಣ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೧ | ಡಾ. ಬಸವರಾಜ ಮಲಶೆಟ್ಟಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೪ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ದೊಡ್ಡೇನಹಳ್ಳಿ ನಂಜಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಕಂಚನಹಳ್ಳಿ ಲಕ್ಕಯ್ಯ ಮರಿಯಯ್ಯ | ಜನಪದ ಗಾಯಕರು |
೩ | ಶ್ರೀ ರಾಮಲಿಂಗೇಗೌಡ | ಮೂಡಲಪಾಯ ಯಕ್ಷಗಾನ ಕಲಾವಿದರು |
೪ | ಶ್ರೀಮತಿ ಕತ್ತಿಗೆ ಮಹದೇವಮ್ಮ | ಸೋಬಾನೆ ಕಲಾವಿದರು |
೫ | ಶ್ರೀಮತಿ ಹೊಸಪಾಳ್ಯ ಲಕ್ಷಮ್ಮಮ್ಮ | ಸೋಬಾನೆ ಕಲಾವಿದರು |
೬ | ಶ್ರೀ ಕುನ್ನಾಘಟ್ಟ ರಂಗಸ್ವಾಮಯ್ಯ | ಕರಪಾಲ ಮೇಳ ಕಲಾವಿದರು |
೭ | ಶ್ರೀ ಮಹಾಲಿಂಗಪುರ ಮಡಿವಾಳಪ್ಪ | ಕರಡಿಮಜಲು ಕಲಾವಿದರು |
೮ | ಶ್ರೀ ಸೋಮಣ್ಣ ನಾಗಪ್ಪ ಖೈರಾಟ | ಕರಕುಶಲ ಕಲಾವಿದರು |
೯ | ಶ್ರೀಮತಿ ಓಬದೇವನಹಳ್ಳಿ ನರಸಮ್ಮ | ಸೋಬಾನೆ ಕಲಾವಿದರು |
೧೦ | ಶ್ರೀ ಎಂ.ಎನ್. ಬೋರಪ್ಪ | ಮೂಡಲಪಾಯ ಯಕ್ಷಗಾನ ಭಾಗವತರು |
೧೧ | ಶ್ರೀಮತಿ ಬೈರಸಂದ್ರದ ಅಕ್ಕಮ್ಮ | ಸೋಬಾನೆ ಕಲಾವಿದರು |
೧೨ | ಶ್ರೀ ಪಂಚಲಿಂಗಯ್ಯ | ನೀಲಗಾರರು |
೧೩ | ಶ್ರೀಮತಿ ಪಿಂಡಕೂರು ತಿಮ್ಮನಹಳ್ಳಿ ಜಯಮ್ಮ | ಜನಪದ ಹಾಡುಗಾರ್ತಿ |
೧೪ | ಶ್ರೀ ಬೊಮ್ಮಾಚನಹಳ್ಳಿ ಓಬಳಪ್ಪ | ತಮಟೆ ಕಲಾವಿದರು |
೧೫ | ಶ್ರೀ ಜೀಕವಾಂಡ್ಲಪಲ್ಲಿ ಸಾಂಬಯ್ಯ | ತೊಗಲುಗೊಂಬೆಯಾಟ ಕಲಾವಿದರು |
೧೬ | ಶ್ರೀಮತಿ ಕಾಡಂಕನಹಳ್ಳಿ ಮರಿ ಅರಸಮ್ಮ | ಸೋಬಾನೆ ಕಲಾವಿದರು |
೧೭ | ಶ್ರೀಮತಿ ಕೋಣನಹಳ್ಳಿ ನಿಂಗಮ್ಮ | ಜನಪದ ನಾಟಿ ವೈದ್ಯೆ |
೧೮ | ಶ್ರೀಮತಿ ರಾಜಮ್ಮ | ತತ್ವಪದ ಕಲಾವಿದರು |
೧೯ | ಶ್ರೀ ತಿಟ್ಟಮಾರನಹಳ್ಳಿ ವರದಪ್ಪ | ವೈದ್ಯರು |
೨೦ | ರಾಮನಗರದ ಡಾ.ಕೆ.ಜಿ.ಗೋಪಾಲಕೃಷ್ಣರಾವ್ | ಜಾನಪದ ವಿದ್ವಾಂಸರು |
೨೦೦೫ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಬನ್ನೂರು ಕೆಂಪಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಮಳವಳ್ಳಿ ಮಹದೇವಸ್ವಾಮಿ | ನೀಲಗಾರರು |
೩ | ಶ್ರೀ ಮುನಿಯೂರು ದಾಸಾಚಾರ್ | ಮೂಡಲಪಾಯ ಯಕ್ಷಗಾನ ಭಾಗವತ ಕಲಾವಿದರು |
೪ | ಶ್ರೀಮತಿ ದೊಡ್ಡಬಾಣಗೆರೆ ಮಾರಕ್ಕ | ಜನಪದ ಹಾಡುಗಾರ್ತಿ |
೫ | ಶ್ರೀಮತಿ ಮಾರೇಗೌಡನಹಳ್ಳಿ ಭಾಗ್ಯಮ್ಮ | ಸೋಬಾನೆ ಕಲಾವಿದರು |
೬ | ಶ್ರೀ ಶ್ಯಾಮರಾಯ ಗೂಳಪ್ಪ ಬಡಿಗೇರ | ಕರಕುಶಲ ಕಲಾವಿದರು |
೭ | ಶ್ರೀ ಬ್ಯಾಲದಹಟ್ಟಿ ಪ್ರಕಾಶ್ | ಚಿಟ್ ಮೇಳ ಕಲಾವಿದರು |
೮ | ಶ್ರೀ ಹೂವಿನಹಳ್ಳಿ ಕಾವಲ್ ಗುಂಡೂರಾಜ್ | ತೊಗಲುಗೊಂಬೆಯಾಟ ಕಲಾವಿದರು |
೯ | ಶ್ರೀಮತಿ ಬೀಡನಹಳ್ಳಿ ಗೌರಮ್ಮ | ಜನಪದ ಹಾಡುಗಾರ್ತಿ |
೧೦ | ಶ್ರೀ ಪಾಲ್ದಿನ್ನೆ ಚನ್ನಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೧೧ | ಶ್ರೀ ಹೆಳವರ ದೊಡ್ಡಿ ಈರಯ್ಯ | ಹೆಳವರು |
೧೨ | ಶ್ರೀ ಕುಂಚನೂರು ವೆಂಕಪ್ಪ | ಡೊಳ್ಳು ಕುಣಿತ ಕಲಾವಿದರು |
೧೩ | ಮೈಲನಾಯಕನಹಳ್ಳಿ ಶ್ರೀಮತಿ ಆಲಮ್ಮ | ಸೋಬಾನೆ ಕಲಾವಿದರು |
೧೪ | ಶ್ರೀ ತೂಬಿನಕೆರೆ ಖಾದಿರಯ್ಯ | ಪಟಾಕುಣಿತ ಕಲಾವಿದರು |
೧೫ | ಶ್ರೀ ಮುನಿಯೂರು ಬಸವಾಚಾರ್ | ಮೂಡಲಪಾಯ ಯಕ್ಷಗಾನ ಕಲಾವಿದರು |
೧೬ | ಶ್ರೀ ಕರಿತಿಮ್ಮಯ್ಯ | ಗಣೆ ಕಲಾವಿದರು |
೧೭ | ಶ್ರೀಮತಿ ಚಿಕ್ಕೋಳಮ್ಮ | ಸೋಬಾನೆ ಕಲಾವಿದರು |
೧೮ | ಶ್ರೀಮತಿ ಮಂಗಾಡಳ್ಳಿ ಶಾರದಮ್ಮ | ಜನಪದ ನಾಟಿ ವೈದ್ಯೆ |
೧೯ | ಶ್ರೀ ದೊಡ್ಡಗದ್ದಹಳ್ಳಿ ಸತೀಶ್ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦ | ಶ್ರೀ ಸು. ತ. ರಾಮೇಗೌಡ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೧ | ಶ್ರೀ ಟಿ.ಕೆ. ರಾಮಚಂದ್ರ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೬ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಬಾನಂದೂರು ಬೋರಮ್ಮ | ಸೋಬಾನೆ ಕಲಾವಿದರು |
೨ | ಶ್ರೀ ಸಿದ್ಧರಾಮಯ್ಯ | ಚೌಡಿಕೆ ಕಲಾವಿದರು |
೩ | ಶ್ರೀ ಕೆ. ಬಿ. ಜಯಚಂದ್ರರಾಜ ಅರಸು | ಯಕ್ಷಗಾನ ಕಲಾವಿದರು |
೪ | ಶ್ರೀಮತಿ ಬ್ಯಾಲದಕೆರೆ ಕೆಂಪಮ್ಮ | ಸೋಬಾನೆ ಕಲಾವಿದರು |
೫ | ಶ್ರೀ ಆರ್. ಶಿವಣ್ಣಗೌಡ | ರಂಗದ ಕುಣಿತ ಕಲಾವಿದರು |
೬ | ಶ್ರೀ ಮೈಸೂರು ಸಿದ್ಧರಾಮಯ್ಯ | ಪೂಜಾ ಕುಣಿತ ಕಲಾವಿದರು |
೭ | ಶ್ರೀ ಬಿ. ಎಲ್. ತಳವಾರ | ಗೀಗೀ ಕಲಾವಿದರು |
೮ | ಶ್ರೀ ಪಡವ್ವ ಕಾಂಬಲೆ | ಗೀಗೀ ಕಲಾವಿದರು |
೯ | ಶ್ರೀ ಎಸ್. ಹನುಮಂತರಾವ್ | ತೊಗಲುಗೊಂಬೆಯಾಟ ಕಲಾವಿದರು |
೧೦ | ಶ್ರೀ ಮರಸು ಹೊಸಹಳ್ಳಿ ಚಿಕ್ಕಯ್ಯ | ಕಹಳೆ ಕಲಾವಿದರು |
೧೧ | ಮೈಲನಾಯಕನಹಳ್ಳಿ ಶ್ರೀಮತಿ ಚನ್ನಮ್ಮ | ಸೋಬಾನೆ ಕಲಾವಿದರು |
೧೨ | ಶ್ರೀ ಸೈಲಪ್ಪ ಮುಂಗೆಪ್ಪ ಸೋರಗಾವಿ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೧೩ | ಸುಣ್ಣಘಟ್ಟದ ಶ್ರೀಮತಿ ಕೆಂಚಮ್ಮ | ಸೋಬಾನೆ ಕಲಾವಿದರು |
೧೪ | ಅಜ್ಜನಹಳ್ಳಿ ಶ್ರೀ ಲಕ್ಷಮಣ | ಚಿಟ್ ಮೇಳ ಕಲಾವಿದರು |
೧೫ | ಶ್ರೀ ಮೃತ್ಯುಂಜಯ ಸೋಮಯ್ಯ ಚಿಕ್ಕಪುಟ್ಟ | ಕರಡಿ ಮಜಲು ಕಲಾವಿದರು |
೧೬ | ಶ್ರೀ ಗಿರಿಯಪ್ಪ ಲಿಂಗಪ್ಪ ಮೈರೆ | ಯಕ್ಷಗಾನ ಕಲಾವಿದರು |
೧೭ | ಶ್ರೀ ನಾಗುಲಿಂಗುಗೌಡ | ಸಣ್ಣಾಟ ಕಲಾವಿದರು |
೧೮ | ಶ್ರೀಮತಿ ಮರಿಸಿದ್ಧಮ್ಮ | ತತ್ವಪದ ಕಲಾವಿದರು |
೧೯ | ಡಾ. ವೈ. ಸಿ. ಭಾನುಮತಿ | ಜಾನಪದ ಸಂಶೋಧಕರು |
೨೦ | ಶ್ರೀಮತಿ ಪುಟ್ಟತಾಯಮ್ಮ | ಜನಪದ ನಾಟಿ ವೈದ್ಯೆ |
೨೧ | ಶ್ರೀ ಅರ್ಚಕ ಗಂಗಾಧರ | ವೀರಭದ್ರನ ಕುಣಿತ |
೨೨ | ಶ್ರೀ ರಾಮ ಮಲೆ ಕುಡಿಯ | ಊದುವ ವಾದ್ಯ ಕಲಾವಿದರು |
೨೩ | ಶ್ರೀ ಪಿ. ನಾರಾಯಣಸ್ವಾಮಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೪ | ಶ್ರೀ ಮಂಗಾಪಟ್ಟಣದ ರಂಗಸ್ವಾಮಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೭ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಕೆರೆಮನೆ ಶಂಭು ಹೆಗಡೆ | ಯಕ್ಷಗಾನ ಕಲಾವಿದರು |
೨ | ಶ್ರೀಮತಿ ಮಾರಗೌಡನಹಳ್ಳಿ ಭಾಗ್ಯಮ್ಮ | ಸೋಬಾನೆ ಕಲಾವಿದರು |
೩ | ಶ್ರೀ ವೀರಾಪುರದ ಚನ್ನಮ್ಮ | ಸೋಬಾನೆ ಕಲಾವಿದರು |
೪ | ತಂಬೂರಿ ಶ್ರೀ ನಂಜೇಗೌಡ | ತಂಬೂರಿ ಕಲಾವಿದರು |
೫ | ಶ್ರೀ ಸಿ. ಎನ್. ವೀರಭದ್ರಚಾರ್ | ಮದ್ದಲೆ ಕಲಾವಿದರು |
೬ | ಶ್ರೀ ಸಂಗಯ್ಯ ಚನ್ನಯ್ಯ ಮಠಪತಿ | ಕರಡಿ ಮಜಲು ಕಲಾವಿದರು |
೭ | ಶ್ರೀ ಸ್ವಾಮಿಗೌಡ | ಸೋಬಾನೆ ಕಲಾವಿದರು |
೮ | ಶ್ರೀಮತಿ ನೀಲಾಬಾಯಿ ಕಲ್ಲಣ್ಣ ಯಳಸಂಗಿ | ಕರಕುಶಲ ಕಲಾವಿದರು |
೯ | ಶ್ರೀ ಪಟೇಲ್ ಸಿದ್ಧರಾಮೇಗೌಡ | ಬಯಲಾಟ ಕಲಾವಿದರು |
೧೦ | ಶ್ರೀ ಅಂಕನಹಳ್ಳಿ ನಂಜಯ್ಯ | ತಮಟೆ ಕಲಾವಿದರು |
೧೧ | ಶ್ರೀ ದೊಡ್ಡಗೋರಾಘಟ್ಟ ರಾಜಣ್ಣ | ಮುಖವೀಣೆ ಕಲಾವಿದರು |
೧೨ | ಶ್ರೀ ಜಟ್ಟೆಪ್ಪ ರಾಪುತಪ್ಪ ಹೆರಗಲ್ಲ | ತೊಗಲುಗೊಂಬೆಯಾಟ ಕಲಾವಿದರು |
೧೩ | ಶ್ರೀ ಗೊರವಾಲೆ ರುದ್ರಪ್ಪ | ತತ್ವಪದ, ಭಜನೆ ಕಲಾವಿದರು |
೧೪ | ಶ್ರೀ ಪೂಜಾರಿ ನಿಂಗಪ್ಪ | ಕರಪಾಲ ಮೇಳ ಕಲಾವಿದರು |
೧೫ | ಶ್ರೀ ನಾಗೇಶ ದೇವು ಆಗೇರ | ಪಂಚವಾದ್ಯ ಮೇಳ ಕಲಾವಿದರು |
೧೬ | ಶ್ರೀ ಎಂ. ಮಲ್ಲಯ್ಯ | ನಾಟಿ ವೈದ್ಯ |
೧೭ | ಶ್ರೀ ವಿಠಲ ಶೇರಿಗಾರ - | ನಾಗಸ್ವರ ಕಲಾವಿದರು |
೧೮ | ಶ್ರೀ ಕಾಸರವಾಡಿ ಪುಟ್ಟೇಗೌಡ - | ಪಟಾ ಕುಣಿತ ಕಲಾವಿದರು |
೧೯ | ಡಾ.ಕೆ.ಆರ್. ಸಂಧ್ಯಾರೆಡ್ಡಿ | ಜಾನಪದ ವಿದ್ವಾಂಸರು |
೨೦ | ಶ್ರೀ ಸಕ್ರೆವ್ವ ಪಾತ್ರೋಟ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೨೧ | ಶ್ರೀಮತಿ ಸರಸ್ವತಿ ಶ್ರೀಪತಿ ಹೆಗಡೆ | ಪಾಕ ಪ್ರತಿಭೆ |
೨೨ | ಶ್ರೀಮತಿ ಲಕ್ಷ್ಮಮ್ಮ | ಜನಪದ ಹಾಡುಗಾರ್ತಿ |
೨೩ | ಶ್ರೀಮತಿ ಪುಟ್ಟ ನಂಜಮ್ಮ | ಸೋಬಾನೆ ಕಲಾವಿದರು |
೨೪ | ಶ್ರೀ ಬಸವರಾಜ ಹೊಸಮನಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೫ | ಶ್ರೀ ಜಿ.ಪಿ. ಜಗದೀಶಪ್ಪ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೬ | ಶ್ರೀ ವೆಂಕಟಾಚಲಪತಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೮ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಬೆಳಗಲ್ಲು ವೀರಣ್ಣ | ತೊಗಲುಗೊಂಬೆಯಾಟ ಕಲಾವಿದರು |
೨ | ಶ್ರೀಮತಿ ಪೀಹಳ್ಳಿ ಪುಟ್ಟಸಿದ್ಧಮ್ಮ | ಸೋಬಾನೆ ಕಲಾವಿದರು |
೩ | ಶ್ರೀಮತಿ ಚಿಕ್ಕಾಡೆ ಹೊನ್ನಮ್ಮ | ಜನಪದ ಹಾಡುಗಾರ್ತಿ |
೪ | ಶ್ರೀ ಮೋಳೆ ರಾಚಯ್ಯ | ನೀಲಗಾರರು |
೫ | ಶ್ರೀ ಚನ್ನರಾಯಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೬ | ಶ್ರೀ ಭೀಮಪ್ಪ ಧರೆಪ್ಪ ದಾನಗೌಡ | ಭಜನೆ ಕಲಾವಿದರು |
೭ | ಶ್ರೀ ಮಲಕವ್ವ ಗುರುಮೂರ್ತಿ | ಜನಪದ ಹಾಡುಗಾರ್ತಿ |
೮ | ಡಾ. ವೇಮಗಲ್ ಡಿ. ನಾರಾಯಣಸ್ವಾಮಿ | ಜನಪದ ಹಾಡುಗಾರರು |
೯ | ಶ್ರೀ ಹಾರನಹಳ್ಳಿ ಚಲುವಯ್ಯ | ಚಿಟ್ಮೇಳ ಕಲಾವಿದರು |
೧೦ | ಶ್ರೀ ಕೆ.ಇ. ಇಂಗಳಪ್ಪ | ಬೊಳಕಾಟ್ ಕಲಾವಿದರು |
೧೧ | ಶ್ರೀ ಐರೋಡಿ ಗೋವಿಂದಪ್ಪ | ಯಕ್ಷಗಾನ ಕಲಾವಿದರು |
೧೨ | ಶ್ರೀ ನಾಗರಾಜು ಫಕೀರಪ್ಪ ಕುಂಬಾರ | ಕರಡಿ ಮಜಲು ಕಲಾವಿದರು |
೧೩ | ಶ್ರೀ ನೀಲಪ್ಪ ಫಕೀರಪ್ಪ ನೇಸರಗಿ | ಶ್ರೀಕೃಷ್ಣ ಪಾರಿಜಾತ ಕಲಾವಿದರು |
೧೪ | ಶ್ರೀ ಪುಟ್ಮರಿ ಬಡಿಯಾಗೊಂಡ | ಸುಗ್ಗಿ ಕುಣಿತ ಕಲಾವಿದರು |
೧೫ | ಶ್ರೀಮತಿ ಕ್ವಾಣೆ ಚಿಕ್ಕಮ್ಮ | ಜನಪದ ಹಾಡುಗಾರ್ತಿ |
೧೬ | ಶ್ರೀ ಗಜಾನನ ಮಂಜುನಾಥ್ ಭಟ್ಟ | ತಾಳ ಮದ್ದಲೆ ಕಲಾವಿದರು |
೧೭ | ಶ್ರೀ ಶಿವಪುತ್ರಪ್ಪ ಚ. ಶೆಟ್ಟರ | ವೀರಭದ್ರನ ಕುಣಿತ |
೧೮ | ಶ್ರೀ ಎಂ. ಮರಿಮಾದಯ್ಯ | ಬೀಸು ಕಂಸಾಳೆ ಕಲಾವಿದರು |
೧೯ | ಶ್ರೀಮತಿ ಮಂಜವ್ವ ಜೋಗತಿ | ಜೋಗತಿ ಕುಣಿತ ಕಲಾವಿದರು |
೨೦ | ಶ್ರೀಮತಿ ದೊಡ್ಡ ಅಂಕನಹಳ್ಳಿ ಜಯಮ್ಮ | ಸೋಬಾನೆ ಕಲಾವಿದರು |
೨೧ | ಶ್ರೀ ಬ್ರಹ್ಮರಕೊಟ್ಲು ಭೋಜ | ನಾಗಸ್ವರ ಕಲಾವಿದರು |
೨೨ | ಶ್ರೀ ಅರಗಟೆ ಹನುಮಂತಪ್ಪ | ಕಿನ್ನರಿ ಜೋಗಿ ಕಲಾವಿದರು |
೨೩ | ಶ್ರೀ ಕದಲಗೆರೆ ನರಸಿಂಹ ಶೆಟ್ಟಿ | ಪಟಾ ಕುಣಿತ ಕಲಾವಿದರು |
೨೪ | ಶ್ರೀಮತಿ ಅಪ್ಪಗೆರೆ ನಿಂಗಮ್ಮ | ಸೋಬಾನೆ ಕಲಾವಿದರು |
೨೫ | ಶ್ರೀ ಅಂಕನಹಳ್ಳಿ ಚಲ್ಲಯ್ಯ | ಪೂಜಾ ಕುಣಿತ ಕಲವಿದರು |
೨೬ | ಶ್ರೀ ಕೂನಮುದ್ದನಹಳ್ಳಿ ಶಿವರುದ್ರಯ್ಯ | ವೀರಭ್ರನ ಕುಣಿತ ಕಲಾವಿದರು |
೨೭ | ಶ್ರೀ ನಾಯಡ ವಾಸು ನಂಜಪ್ಪ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೮ | ಡಾ. ಜಯಲಕ್ಷ್ಮೀಸಿತಾಪುರ | ಜನಪದ ವಿದ್ವಾಂಸರು |
೨೯ | ಶ್ರೀ ಬಸವರಾಜು ಆಕಳವಾಡಿ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೦೯ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಹೆಬ್ಬಣಿ ಮಾದಯ್ಯ | ಜನಪದ ಹಾಡುಗಾರರು |
೨ | ಮೈಲನಾಯಕನಹಳ್ಳಿ ಶ್ರೀಮತಿ ಆಲಮ್ಮ | ಸೋಬಾನೆ ಕಲಾವಿದರು |
೩ | ಶ್ರೀಮತಿ ಸಿದ್ಧಮ್ಮ ಉರುಫ್ ಕುಂಡಮ್ಮ | ತತ್ವಪದ ಕಲಾವಿದರು |
೪ | ಶ್ರೀ ವೆಂಕಪ್ಪ ಅಂಬಾಜಿ ಸುಗತೇಕರ | ಗೊಂದಲಿಗರು |
೫ | ಶ್ರೀ ನಾರಾಯಣಪ್ಪ | ಮೂಡಲಪಾಯ ಯಕ್ಷಗಾನ ಕಲಾವಿದರು |
೬ | ಶ್ರೀ ತಂಬೂರಿ ಉಮಾನಾಯ್ಕ | ತಂಬೂರಿ ಕಲಾವಿದರು |
೭ | ಶ್ರೀಮತಿ ನಾಗಮ್ಮ | ಕೋಲಾಟ ಕಲಾವಿದರು |
೮ | ಶ್ರೀ ದೇವೇಂದ್ರಪ್ಪ | ತತ್ವಪದ ಕಲಾವಿದರು |
೯ | ಶ್ರೀ ಭೂತಾಳೆಪ್ಪ ಅಮ್ಮಣ್ಣಪ್ಪ ಹಂಚಿನಾಳ | ಕರಡೆ ಮಜಲು ಕಲಾವಿದರು |
೧೦ | ಶ್ರೀಮತಿ ಸತ್ಯಮ್ಮ | ತೊಗಲುಗೊಂಬೆಯಾಟ ಕಲಾವಿದರು |
೧೧ | ಶ್ರೀ ಹೆಗ್ಗಡೆಹಳ್ಳಿ ಕೃಷ್ಣೇಗೌಡ | ಸೋಬಾನೆ ಕಲಾವಿದರು |
೧೨ | ಶ್ರೀ ಮಲ್ಲಪ್ಪ ಕಣಬೂರು | ವಾದ್ಯಗಾರ ಕಲಾವಿದರು |
೧೩ | ಶ್ರೀ ಹನಮಿಕ್ಷೇತ್ರಗೌಡ | ಜನಪದ ಹಾಡುಗಾರ್ತಿ |
೧೪ | ಶ್ರೀ ಗಂಗಾಧರಪ್ಪ ಬಿ. ಜವಳಿ | ಪುರುವಂತಿಕೆ ಕಲಾವಿದರು |
೧೫ | ಶ್ರೀ ಸಣ್ಣುಲಿಂಗೇಗೌಡ | ತರ್ಲೆ ಬರ್ಲೆ ಕಲಾವಿದರು |
೧೬ | ಶ್ರೀ ರಾಮಚಂದ್ರ ಗಣಪತಿ ಪೋದ್ದಾರ | ಶಿಲ್ಪಕಲಾ ಕಲಾವಿದರು |
೧೭ | ಶ್ರೀ ಕಾಡಯ್ಯ | ತಮಟೆ ಕಲಾವಿದರು |
೧೮ | ಶ್ರೀ ಶಂಕರಪ್ಪ | ಊದುವ ಮೌರಿ ವಾದ್ಯ ಕಲಾವಿದರು |
೧೯ | ಶ್ರೀ ಕೋಟೆ ಪರವ | ಭೂತಾರಾಧನೆ ಕಲಾವಿದರು |
೨೦ | ಶ್ರೀ ಹಾಜಿ ಹಕೀಂ ಪೀರ್ ಶರೀಫ್ | ನಾಟಿ ವೈದ್ಯ |
೨೧ | ಶ್ರೀ ಕೆ. ಹೆಚ್. ಕೃಷ್ಣೇಗೌಡ | ರಮಗದ ಕುಣಿತ ಮತ್ತು ಪಟಾ ಕುಣಿತ ಕಲಾವಿದರು |
೨೨ | ಶ್ರೀ ಪರಪ್ಪ | ರಂಗಭೂಮಿ ಕಲಾವಿದರು |
೨೩ | ಶ್ರೀ ಬೀಯಪ್ಪ | ತೊಗಲುಗೊಂಬೆಯಾಟ ಕಲಾವಿದರು |
೨೪ | ಶ್ರೀ ಬಿ.ಕೆ. ಶಿವನಂಜಪ್ಪ | ವೀರಗಾಸೆ ಕಲಾವಿದರು |
೨೫ | ಶ್ರೀ ಕೆಂಚಯ್ಯ | ಪೂಜಾ ಕುಣಿತ ಕಲಾವಿದರು |
೨೬ | ಶ್ರೀ ದಮ್ಮಡಿ ಕೆಂಪಯ್ಯ | ಕರಪಾಲ ಕಲಾವಿದರು |
೨೭ | ಶ್ರೀಮತಿ ತಿಮ್ಮಮ್ಮ | ಸೋಬಾನೆ ಕಲಾವಿದರು |
೨೮ | ಶ್ರೀ ಸುಶೀಲ ಹೊನ್ನೇಗೌಡ | ಜಾನಪದ ವಿದ್ವಾಂಸರು |
೨೯ | ಡಾ.ಟಿ. ಗೋವಿಂದರಾಜು | ಜಾನಪದ ವಿದ್ವಾಂಸರು |
೩೦ | ಡಾ. ವ. ನಂ. ಶಿವರಾಮು | ಜಾನಪದ ವಿದ್ವಾಂಸರು |
೨೦೧೦ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ತಿಮ್ಮಯ್ಯ | ಜನಪದ ರಂಗಭೂಮಿ ಯಕ್ಷಗಾನ ಭಾಗವತರು. |
೨ | ಶ್ರೀಮತಿ ಹೊನ್ನಮ್ಮ | ಸೋಬಾನೆ ಪದ |
೩ | ಶ್ರೀಮತಿ ಗಂಗಹುಚ್ಚಮ್ಮ | ಸೋಬಾನೆ ಪದ |
೪ | ಶ್ರೀ ಎಲ್ಲಪ್ಪ | ಚೌಡಿಕೆ ಕಲಾವಿದರು. |
೫ | ಶ್ರೀ ಡಿ. ಬಾಲಚಂದ್ರಚಾರ್ | ಜನಪದ ರಂಗಭೂಮಿ ಭಾಗವತರು |
೬ | ಶ್ರೀ ಗಂಗಾಚಾರ್ | ಜನಪದ ರಂಗಭೂಮಿ ಭಾಗವತರು |
೭ | ಶ್ರೀ ಕೆ.ತಿಮ್ಮಪ್ಪ | ಸನಾದಿ ವಾದ್ಯ |
೮ | ಶ್ರೀಮತಿ ಲಕ್ಷಮಮ್ಮ | ಸೋಬಾನೆ ಪದ |
೯ | ಶ್ರೀಮತಿ ವಾಗೀಶ್ವರಿ ಶಾಸ್ತಿ | ಸೋಬಾನೆ ಪದ |
೧೦ | ಶ್ರೀ ದೋಗು ಪಾಣಾರಾ | ಭೂತಾರಾಧನೆ ಆರಾಧನೆಯ ದೈವಧಾರಿ |
೧೧ | ಶ್ರೀ ವೀರಭದ್ರಪ್ಪ ಗ ಶೆಟ್ಟರ್ | ಪುರುವಂತಿಕೆ ಕಲೆ |
೧೨ | ಶ್ರೀ ಮಂಜಯ್ಯ ಬಿನ್ ಹೊಂಗಯ್ಯ | ತAಬೂರಿ ಕಲಾವಿದರು. |
೧೩ | ಶ್ರೀ ಎಂ ರಾಮಕೃಷ್ಣ | ಕರಗದ ಕುಣಿತ |
೧೪ | ಶ್ರೀ ಬಸವರಾಜಪ್ಪ | ವೀರಗಾಸೆ ಕುಣಿತ |
೧೫ | ಶ್ರೀ ಆನಂದಪ್ಪ ಬಿ.ಎಚ್. ಜೋಗಿ | ಕಿನ್ನರಿ ಜೋಗಿ ಕಲಾವಿದರು. |
೧೬ | ಶ್ರೀ ಪೂಜಾರಿ ಮಲ್ಲಯ್ಯ | ಗೊರವರ ಕುಣಿತ |
೧೭ | ಸುಟ್ಟೂರು ಇಮಾಮ್ಸಾಬ್ | ರಿವಾಯತ್ ಪದ |
೧೮ | ಶ್ರೀ ಮಕಾರ್ಜುನ ನಾಗೇನಹಳ್ಳಿ | ಜನಪದ ಗೀತೆ ಕಲಾವಿದರು. |
೧೯ | ಶ್ರೀಮತಿ ಮಹಾದೇವಿ ಬಸಪ್ಪ ಚಿಟ್ಟೇರ | ಸೋಬಾನೆ ಪದ |
೨೦ | ಶ್ರೀ ರಾಮಯ್ಯ | ಮೃದಂಗ ವಾದ್ಯ (ಜನಪದ ರಂಗಭೂಮಿ) |
೨೧ | ಶ್ರೀ ಸಿದ್ಧಯ್ಯ | ಕೊರವಂಜಿ ಕೋಲಾಟ |
೨೨ | ಡಾ. ವೈ.ಡಿ. ಲೀಲಾ | ಜಾನಪದ ವಿದ್ವಾಂಸರು |
೨೩ | ಶ್ರೀಮತಿ ಬೋರಮ್ಮ | ತತ್ವಪದ ಕಲಾವಿದರು. |
೨೪ | ಶ್ರೀ ವಿಠ್ಠಲ ವಿ. ಮೊಳಗೊಂಡ | ಭಜನೆ ಕಲಾವಿದರು |
೨೫ | ಶ್ರೀಮತಿ ಚಿಕ್ಕೀರಮ್ಮ | ಸೋಬಾನೆ ಪದ |
೨೬ | ಶ್ರೀ ಬಲೀಂದ್ರ ನಾಗುಗೌಡ | ಹಾಲಕ್ಕಿ ಸುಗ್ಗಿ ಕುಣಿತ |
೨೭ | ಶ್ರೀ ಹೋಬಪ್ಪ ಹರಿಯಪ್ಪನಾಯಕ | ಕೋಲಾಟ |
೨೮ | ಶ್ರೀ ಬಸಣ್ಣ ಗುಡಿಗೇರಿ | ಜಗ್ಗಲಿಗೆ ಮೇಳ |
೨೯ | ಶ್ರೀಮತಿ ಹಾಲಮ್ಮ | ಹಸೆ ಕಲಾವಿದೆ. |
೩೦ | ಡಾ. ಪಿ.ಕೆ. ರಾಜಶೇಖರ | ಜಾನಪದ ವಿದ್ವಾಂಸರು |
೩೧ | ಶ್ರೀಮತಿ ಕರ್ಗಿಶೆಡ್ತಿ | ಪಾಡ್ಡನ ಹಾಡುವ ಹಾಡುಗಾರ್ತಿ |
೩೨ | ವಿಶೇಷ ಪುರಸ್ಕಾರ: | ಶ್ರೀ ಸಿರಿವಂತೆ ಚಂದ್ರಶೇಖರ್-ಹಸೆಗೋಡೆ ಚಿತ್ತಾರ |
೩೩ | ಶ್ರೀ ಕನರಾಡಿ ವಾದಿರಾಜ ಭಟ್ | ವಿಶೇಷ ಪುರಸ್ಕಾರ ಪ್ರಶಸ್ತಿ |
೨೦೧೧ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಎಂ.ಆರ್. ಬಸಪ್ಪ | ಸಮ್ಮಾಳ ವಾದ್ಯ ಕಲಾವಿದರು. |
೨ | ಶ್ರೀ ದೊಡ್ಡಗವಿ ಬಸಪ್ಪ | ನೀಲಗಾರರು |
೩ | ಶ್ರೀಮತಿ ಸಿಮೆಂತವ್ವ ನಿಂಗನಗೌಡ | ಸೋಬಾನೆ ಪದ. |
೪ | ಶ್ರೀ ಶೇಖರಪ್ಪ ಬಾಲಪ್ಪ ರೋಣದ | ಚೌಡಿಕೆ ಪದ |
೫ | ಶ್ರೀ ಈರಮಾಳಪ್ಪ | ಮೂಡಲಪಾಯ ಯಕ್ಷಗಾನದ ಭಾಗವತರು. |
೬ | ಶ್ರೀ ಚೂಡಪ್ಪ | ಕರಗದ ಕುಣಿತ |
೭ | ಶ್ರೀಮತಿ ಗಿರಿಯಮ್ಮ | ಸೋಬಾನೆ ಪದ |
೮ | ಶ್ರೀಮತಿ ಕೆಂಪಮ್ಮ | ಸೋಬಾನೆ ಪದ |
೯ | ಶ್ರೀ ಮಹಾದೇವಪ್ಪ ಶಿವಪ್ಪ ಅವರಾದಿ | ಜಗ್ಗಲಿಗೆ ಮೇಳ, ಮುಳ್ಳು ಹೆಜ್ಜೆಮೇಳ |
೧೦ | ಶ್ರೀ ಈರಪ್ಪ ಗಂಗಪ್ಪ ಕತ್ತಿ | ಜಗ್ಗಲಿಗೆ ಮೇಳ |
೧೧ | ಶ್ರೀ ಮಹೇಶ್ವರಗೌಡ ಲಿಂಗದಹಳ್ಳಿ | ಪುರುವಂತಿಕೆ ಕಲೆ. |
೧೨ | ಶ್ರೀಮತಿ ಕರಿಯಮ್ಮ | ಸೋಬಾನೆ ಪದ |
೧೩ | ಶ್ರೀ ಚಿಕ್ಕಚೌಡ ನಾಯಕ | ಜನಪದ ರಂಗಭೂಮಿ ಭಾಗವತರು |
೧೪ | ಶ್ರೀಮತಿ ಜಗದೇವಿ ಮೊರಾಡೆ | ಬುಲಾಯಿ ಹಾಡು |
೧೫ | ಶ್ರೀ ಬಾಬು ಸಾಹೇಬ್ | ನಾಗಸ್ವರ ವಾದಕರು |
೧೬ | ಶ್ರೀಮತಿ ಕ್ಯಾದಗಿಹಳ್ಳಿ ಅಂಬವ್ವ | ಜನಪದ ಹಾಡುಗಾರರು |
೧೭ | ಶ್ರೀಮತಿ ತಿಮ್ಮಮ್ಮ | ಸೋಬಾನೆ ಹಾಡುಗಾರರು |
೧೮ | ಡಾ. ಹೆಚ್. ಮಂಜುಳ | ಜಾನಪದ ವಿದ್ವಾಂಸರು |
೧೯ | ಶ್ರೀ ಚಾಮರಾಜು | ನಾಟಿ ವೈದ್ಯರು |
೨೦ | ಶ್ರೀ ಸಿದ್ದಪ್ಪ ಅರ್ಜುನ ಬಂಗಾರಿ | ಡೊಳ್ಳು ವಾದ್ಯದ ಅನುಭವಿ |
೨೧ | ಶ್ರೀ ಎ.ಎಸ್ ಲಕ್ಷಮಣಯ್ಯ | ಮೂಡಲಪಾಯ ಯಕ್ಷಗಾನದ ಭಾಗವತರು |
೨೨ | ಶ್ರೀ ಕೆ. ಈರಣ್ಣ | ಹಗಲು ವೇಷ |
೨೩ | ಶ್ರೀ ಬಾಬುರಾವ್ ಕೋತಾಳ | ತತ್ವಪದ ಕಲಾವಿದರು |
೨೪ | ಶ್ರೀ ಚಿಕ್ಕಮರಿಯಪ್ಪ | ಕಂಸಾಳೆ |
೨೫ | ಶ್ರೀಮತಿ ಗಂಗನರಸಮ್ಮ | ಸೋಬಾನೆ ಪದ |
೨೬ | ಶ್ರೀ ಕಡಬಗೇರಿ ಷಣ್ಮುಖಪ್ಪ | ಜನಪದ ರಂಗಭೂಮಿ (ದೊಡ್ಡಾಟ) |
೨೭ | ಶ್ರೀಮತಿ ಮೀನಾಕ್ಷಿ ನಾರಾಯಣ ಆಚ | ಜನಪದ ವೈದ್ಯರು |
೨೮ | ಶ್ರೀಮತಿ ಪದ್ಮಾವತಿ ಸೋಮಗೌಡ | ಸೋಬಾನೆ ಪದ |
೨೯ | ಶ್ರೀ ಬಸವರಾಜಪ್ಪ ನೀಲಪ್ಪ ಹಡಗಲಿ | ಗೀಗೀಪದ, ಭಜನೆ, |
೩೦ | ಶ್ರೀಮತಿ ಚಲ್ಲಮ್ಮ | ಸೋಬಾನೆ ಪದ |
೩೧ | ಶ್ರೀ ಕೃಷ್ಣಾರೆಡ್ಡಿ | ಜನಪದ ರಂಗಭೂಮಿ (ದೊಡ್ಡಾಟ) |
೩೨ | ವಿಶೇಷ ಪುರಸ್ಕಾರ | ಡಾ. ಶಿವಲಿಂಗಯ್ಯ -ಜಾನಪದ ವಿದ್ವಾಂಸರು |
೩೩ | ಡಾ. ಬಾನಂದೂರು ಕೆಂಪಯ್ಯ | ಜನಪದ ಗೀತೆ ಕಲಾವಿದರು. |
೨೦೧೨ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಗೊ.ರು. ಚನ್ನಬಸಪ್ಪ | ಜಾನಪದ ವಿದ್ವಾಂಸರು. |
೨ | ಶ್ರೀ ಹನುಮಂತರಾಯಪ್ಪ | ಜನಪದ ರಂಗಭೂಮಿ ಯಕ್ಷಗಾನ ಭಾಗವತರು. |
೩ | ಶ್ರೀಮತಿ ಸುಗ್ಲಿ ಗಣೇಶಗೌಡ | ತಾರ್ಲೆ ಕುಣಿತದ ಕಲೆಗಾರ್ತಿ |
೪ | ಶ್ರೀಮತಿ ಮೂಲೆಮನೆ ಸೂಲಗಿತ್ತಿ ಚಿಕ್ಕಮ್ಮ | ಸೂಲಗಿತ್ತಿ ಕೆಲಸ |
೫ | ಶ್ರೀಮತಿ ದೊಡ್ಡತಾಯಮ್ಮ | ಸೋಬಾನೆ ಪದ |
೬ | ಶ್ರೀ ಜೋಗೇರ ಹುಚ್ಚಪ್ಪ | ಕಿನ್ನರಿ ಮೇಳ |
೭ | ಶ್ರೀ ನಿಂಗಪ್ಪ ಹೂಗಾರ | ಶ್ರೀ ಕೃಷ್ಣಪಾರಿಜಾತದ ಹಿರಿಯ ಕಲಾವಿದರು. |
೮ | ಶ್ರೀ ನಾಗರಾಜ ಪಾಣಾರ | ಭೂತಾರಾಧನೆ ವೇಷ ಕಟ್ಟುವವರು. |
೯ | ಶ್ರೀ ಮಾಸ್ಟರ್ ಕೆ. ಗಂಗಪ್ಪ | ಹರ್ಮೋನಿಯಂ ವಾದಕರು. |
೧೦ | ಶ್ರೀ ಸೋಮಲಿಂಗಪ್ಪ ದೊಡವಾಡ | ಗೀಗೀಪದ, ದಪ್ಪು, ತಾಳ-ಮೇಳ |
೧೧ | ಶ್ರೀ ಅಬ್ದುಲ್ ರೆಹಮಾನ್ ಅಹ್ಮದ್ಸಾಬ್ | ರಿವಾಯತ್ ಪದ |
೧೨ | ಶ್ರೀ ಶ್ಯಾಮರಾವ್ ಶರಣಪ್ಪ ಪಾಟೀಲ | ದೇಸಿತಜ್ಞರು |
೧೩ | ಶ್ರೀಮತಿ ಹೊಂಬಾಳಮ್ಮ | ಸೋಬಾನೆ ಪದ |
೧೪ | ಶ್ರೀ ಚಿಕ್ಕಬೋರಯ್ಯ | ಪೂಜಾ ಕುಣಿತ |
೧೫ | ಡಾ. ಬೋರೇಗೌಡ ಚಿಕ್ಕಮರಳಿ | ಜಾನಪದ ವಿದ್ವಾಂಸರು |
೧೬ | ಶ್ರೀಮತಿ ಪಾರ್ವತಿ ವಿಶ್ವನಾಥ್ ಸೂರೆ | ಬುಲಾಯಿ ಹಾಡುಗಳು |
೧೭ | ಶ್ರೀ ಕಂಸಾಳೆ ಕುಮಾರಸ್ವಾಮಿ | ಬೀಸುಕಂಸಾಳೆ |
೧೮ | ಶ್ರೀ ಚಿಕ್ಕಕೆಂಪಯ್ಯ | ಪಟ ಕುಣಿತ |
೧೯ | ಶ್ರೀ ಮಹಾದೇವಯ್ಯ | ಭಜನೆ ಪದ ತತ್ವಪದ |
೨೦ | ಶ್ರೀ ವೆಂಕಟರಾಮಯ್ಯ | ಚಿಟ್ಮೇಳ |
೨೧ | ಶ್ರೀ ವಿಠೋಭಾ ರಾಮಚಂದ್ರ ಪೂಜಾರಿ | ಸಂಬಾಳ ವಾದ್ಯ ಕಲಾವಿದರು. |
೨೨ | ಶ್ರೀ ಕೊರವರ ನಾಗಪ್ಪ ಭಂಜತ್ರಿ | ಅಭಿಜಾತ ಕಲಾವಿದರು. |
೨೩ | ಶ್ರೀಮತಿ ಪಲ್ಲಗಟ್ಟಿ ಗೌರಮ್ಮ | ಸೋಬಾನೆ ಪದ |
೨೪ | ವಿಶೇಷ ಪುರಸ್ಕಾರ: ಶ್ರೀ ಶಿವಲಿಂಗಯ್ಯ | ಕರಕುಶಲ ತಯಾರಿಕೆ |
೨೫ | ಶ್ರೀ ಕೆರಿಯಾಗೌಡ | ಕೃಷಿಯಲ್ಲಿ ಸೃಜನಶೀಲರಂತೆ ಬೆಳೆ ಬೆಳೆದವರು. |
೨೦೧೩ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಕ.ರಾ. ಕೃಷ್ಣಸ್ವಾಮಿ | ಜಾನಪದ ವಿದ್ವಾಂಸರು |
೨ | ಶ್ರೀ ಮೋಹನ್ ಆಳ್ವ | ಶಿಕ್ಷಣ ಸಂಸ್ಥೆಯ ರೂವಾರಿಗಳು, |
೩ | ಶ್ರೀ ಬೀರಪ್ಪ ಗೂಳಪ್ಪ ಯಡಿಯಾಪುರ | ಗೀಗೀಪದ, ಲಾವಣಿಪದ, ಡೊಳ್ಳಿನ ಹಾಡು, |
೪ | ಶ್ರೀಮತಿ ಗದಿಗೆಮ್ಮ ಈರಯ್ಯ | ಕೋಲಾಟ (ಹೆಂಗಸರ ನೃತ್ಯ) |
೫ | ಶ್ರೀಮತಿ ತಂಗಳಮುದ್ದೆ ಅಮಾಸಮ್ಮ | ಸೋಬಾನೆ ಪದ |
೬ | ಶ್ರೀ ಶ್ರೀಧರ ಷಡಕ್ಷರಿ | ಬಡಗುತಿಟ್ಟು ಯಕ್ಷಗಾನದ ಭಾಗವತರು. |
೭ | ಶ್ರೀ ಗುಡ್ಡಪ್ಪ ಜೋಗಿ | ಕಿನ್ನರಿಜೋಗಿ ಪರಂಪರೆಯ ಹಾಡುಗಾರರು |
೮ | ಶ್ರೀಮತಿ ಗಂಗಮ್ಮ | ಸೋಬಾನೆ ಪದ |
೯ | ಶ್ರೀ ಜೋಗೇರ ಗೋಣಪ್ಪ | ಏಕತಾರಿ ಕಲಾವಿದ |
೧೦ | ಶ್ರೀ ಮರಿಯಪ್ಪ ದಾಸರು | ಪೀಟಿಲು ವಾದ್ಯ |
೧೧ | ಶ್ರೀಮತಿ ಚೌರಮ್ಮ ಕಾಶಪ್ಪ ಬಾಗನ್ನವರ | ಚೌಡಿಕೆ ಕಲಾವಿದೆ. |
೧೨ | ಶ್ರೀ ಮಹಮ್ಮದ್ ಅಲಿ ಕಾಸೀಂಸಾಬ್ ಸನ್ನಿ | ಮುಳ್ಳುಹೆಜ್ಜೆ ಮೇಳ |
೧೩ | ಶ್ರೀ ಮಾಳಪ್ಪ ಜಮಾದಾರ | ಸಣ್ಣಾಟ, ಡಪ್ಪಿನಾಟ ಆಟದ ಮಾಸ್ಟರ್ |
೧೪ | ಶ್ರೀ ಬಸಪ್ಪ ಯಮುನಪ್ಪ ಕೋಲಕಾರ | ಹಲಗೆ, ತಮಟೆ ಕಲಾವಿದರು. |
೧೫ | ಶ್ರೀಮತಿ ದ್ಯಾಮವ್ವ | ಸೊಗಸಿನ ಕಥೆಗಾರ್ತಿ |
೧೬ | ಶ್ರೀ ಹಾಲಪ್ಪನಾಯಕ | ಅಂಟಿಕೆ-ಪಂಟಿಕೆ |
೧೭ | ಶ್ರೀಮತಿ ಚಿಕ್ಕಮಾದಮ್ಮ | ಸೋಬಾನೆ ಪದ |
೧೮ | ಶ್ರೀ ಧನೇಂದ್ರಗೌಡ | ಪಶುವೈದ್ಯರು |
೧೯ | ಶ್ರೀ ಚಂದ್ರಶೇಖರಯ್ಯ | ಜನಪದ ರಂಗಭೂಮಿ |
೨೦ | ಶ್ರೀ ವೆಂಕಟಸ್ವಾಮಯ್ಯ | ದೊಂಬಿದಾಸ |
೨೧ | ಶ್ರೀಮತಿ ಲಕ್ಷಮಮ್ಮ (ಸೋಬಾನೆ) | ಸೋಬಾನೆ ಪದ |
೨೨ | ಶ್ರೀ ಕೃಷ್ಣಮಾಣಿ ಅಗೇರ | ಪಂಚವಾದ್ಯ ಮೇಳ ಶಹನಾಯಿ ಕಲಾವಿದರು. |
೨೩ | ಶ್ರೀಮತಿ ಲಕ್ಷ್ಮಮಮ್ಮ | (ನಾಟಿ ವೈದ್ಯೆ) |
೨೪ | ಶ್ರೀ ಕುಶಾಲಪ್ಪ ತಿಪ್ಪಣ್ಣ ಸಣ್ಣಕ್ಕಿ | ಏಕತಾರಿ ಭಜನೆಯ ಅನುಭವಿ |
೨೫ | ವಿಶೇಷ ಪುರಸ್ಕಾರ: ಶ್ರೀ ರಾಜಾರಾಂ ಕೆ.ಎ.ಎಸ್ | ತತ್ವಪದ |
೨೬ | ಶ್ರೀ ಯುಗಧರ್ಮ ರಾಮಣ್ಣ | ಕೈ ತಮಟೆ ಕಲಾವಿದರು. |
೨೭ | ಶ್ರೀ ಎಚ್.ಡಿ.ಎಲ್.ರಾವ್ | ಜನಪದ ರಂಗಭೂಮಿ ಯಕ್ಷಗಾನ ಭಾಗವತರು. |
೨೮ | ಶ್ರೀ ಸತೀಶ್ ಅಡಪ ಸಂಕಬೈಲು. | ಯಕ್ಷಗಾನ ಕಲಾವಿದರು. |
೨೦೧೪ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಎಚ್.ಡಿ. ಸಂಜೀವಯ್ಯ | ನಂದಿ ಧ್ವಜ |
೨ | ಡಾ. ಎನ್.ಆರ್. ನಾಯಕ್ | ಜಾನಪದ ವಿದ್ವಾಂಸರು |
೩ | ಶ್ರೀಮತಿ ಸುಗಲಬಾಯಿ ಗೌಡತಿ ಸಿ.ಪಾಟೀಲ | ಕೌದಿಗಳ ಹೆಣಿಕೆಯ ವಿಶಿಷ್ಠ ಕಲಾವಿದೆ. |
೪ | ಶ್ರೀಮತಿ ಬಡಗಚ್ಚೆ ದೊಣ್ಣೆನಿಂಗಮ್ಮ | ಇಪ್ಪತ್ತನಾಲ್ಕು ಹಳ್ಳಿಗಳ ನ್ಯಾಯಗಾರ್ತಿ. |
೫ | ಶ್ರೀಮತಿ ರೇವಮ್ಮ | ಸೋಬಾನೆ ಪದ |
೬ | ಶ್ರೀ ಈಶ್ವರ ಚಂದ್ರ ಬೆಟಗೇರಿ | ಬಯಲಾಟದ ಉತ್ಕೃಷ್ಟ ಕಲಾವಿದರು. |
೭ | ಶ್ರೀಮತಿ ಕೆಂಪಮ್ಮ | ಸೋಬಾನೆ ಪದ |
೮ | ಶ್ರೀ ಗೋಂದಳಿ ರಾಮಣ್ಣ | ಗೊಂದಲಿಗರು |
೯ | ಶ್ರೀ ಬಿ. ರಾಮಣ್ಣ | ರಂಗಗೀತೆ, ಪೌರಾಣಿಕ ನಾಟಕ |
೧೦ | ಶ್ರೀ ಚಂದಗಾಲು ಬೋರಪ್ಪ | ತತ್ವಪದ ಕಲಾವಿದರು. |
೧೧ | ಶ್ರೀ ವಸಂತ ನಾರಾಯಣ ರನ್ನವರೆ | ಜಗ್ಗಲಿಗೆ ಮೇಳ |
೧೨ | ಶ್ರೀ ನಾಗು ತಿಮ್ಮಗೌಡ | ಕೊಳಲು ವಾದ್ಯ |
೧೩ | ಶ್ರೀ ಕೆ.ಎಲ್. ರಂಗಪ್ಪಗೌಡ | ಅಂಟಿಕೆ-ಪಂಟಿಕೆ |
೧೪ | ಶ್ರೀ ಸಿದ್ದಪ್ಪ ಅಮ್ಮಣ್ಣ ತಳೇವಾಡ | ಜನಪದ ರಂಗಭೂಮಿ ಸಣ್ಣಾಟ |
೧೫ | ಶ್ರೀ ಗಂಗಯ್ಯ ಪರವ | ಭೂತಾರಾಧನೆ. |
೧೬ | ಶ್ರೀ ಶಿವಣ್ಣ | -ತಮಟೆ ಕಲಾವಿದರು. |
೧೭ | ಶ್ರೀ ದಾವಲ್ ಸಾಹೇಬ ಅತ್ತಾರ | ಗೀಗೀಪದ, ತತ್ವಪದ, ರಿವಾಯತ್ಪದ, |
೧೮ | ಡಾ. ವಿಶ್ವನಾಥ ಕಾರ್ನಾಡ್ | ಜಾನಪದ ವಿದ್ವಾಂಸರು. |
೧೯ | ಶ್ರೀ ಗಂಗಾಧರ ಸ್ವಾಮಿ | ಪುರುವಂತಿಕೆ ಕಲೆ. |
೨೦ | ಶ್ರೀ ಮಹದೇವು. | ಬೀಸು ಕಂಸಾಳೆ. |
೨೦೧೫ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಮೀಸೆ ಲಕ್ಕಣ್ಣ | ಸೋಮನ ಕುಣಿತ |
೨ | ಪ್ರೊ ಎಚ್. ಜೆ. ಲಕ್ಕಪ್ಪಗೌಡ | ಜಾನಪದ ವಿದ್ವಾಂಸರು. |
೩ | ಶ್ರೀಮತಿ ಕಲ್ಲವ್ವ ಬಸವರಾಜ ಮರಿಗೌಡರ | ಸೋಬಾನೆ ಪದ |
೪ | ಶ್ರೀಮತಿ ಲಕ್ಷ್ಮಮಮ್ಮ ಗೋವಿಂದಪ್ಪ | ಸೋಬಾನೆ ಪದ |
೫ | ಶ್ರೀಮತಿ ರುಕ್ಮೀಣಿ ಮಲ್ಲಮ್ಮ ಹರನಾಳ | ಜನಪದ ಗೀತೆ |
೬ | ಶ್ರೀಮತಿ ಲಕ್ಷ್ಮಿಬಾಯಿ ನೀಲಪ್ಪನವರ | ಜನಪದ ರಂಗಭೂಮಿ ಸಂಗ್ಯಾ-ಬಾಳ್ಯಾ ನಾಟಕ |
೭ | ಶ್ರೀಮತಿ ಕುಂಬಾರ ಸಿದ್ಧಮ್ಮ | ಸೋಬಾನೆ ಪದ, ಕುಂಬಾರಿಕೆ. |
೮ | ಶ್ರೀ ಕುಮಾರ್ ಮೌನಾಚಾರಿ | ಕಮ್ಮಾರಿಕೆ, ಜನಪದ ರಂಗಭೂಮಿ |
೯ | ಶ್ರೀ ರಾಚಯ್ಯ ರುದ್ರಯ್ಯ ಸಾಲಿಮಠ | ಬಯಲಾಟ, ಕರಡಿಮಜಲು |
೧೦ | ಶ್ರೀ ಅಜ್ಜಪ್ಪ ಚನ್ನಾಪುರ | ಕರಡಿ ಮಜಲು ವಾದಕರು. |
೧೧ | ಶ್ರೀಮತಿ ಗಂಗಮ್ಮ ಸಿದ್ದೇಗೌಡ | ಸೋಬಾನೆ ಪದ |
೧೨ | ಶ್ರೀ ತಿಮ್ಮಪ್ಪ ರಾಮಣ್ಣ ಶೆಟ್ಟಿ | ಚಂಡೆ ವಾದಕರು, ಯಕ್ಷಗಾನ ವೇಷಭೂಷಣ |
೧೩ | ಶ್ರೀ ರಂಗಪ್ಪ ಬಾಲಪ್ಪ ಹಲ್ಕುರ್ಕಿ | ತತ್ವಪದ, ಭಜನೆ |
೧೪ | ಶ್ರೀ ಗಿರಿಮಲ್ಲಯ್ಯ ಉಮಚಿಗಿಮಠ | ಭಜನೆ |
೧೫ | ಶ್ರೀ ಈರಣ್ಣ | ರಂಗದ ಕುಣಿತ |
೧೬ | ಡಾ. ಎಸ್. ಎ. ಖಾದ್ರಿ ಹಾಸ್ಮಿ | ತತ್ವಪದ |
೧೭ | ಶ್ರೀ ಜವರಯ್ಯ | ಗಾರುಡಿ ಗೊಂಬೆಗಳು |
೧೮ | ಶ್ರೀ ಹನುಮಯ್ಯ | ಪಟದ ಕುಣಿತ |
೧೯ | ಶ್ರೀ ಅಣ್ಣಾರಾವ್ ಅಲಮೇಲಕರ್ - | ಜನಪದ ವೈದ್ಯರು, ಬಯಲಾಟದ ಮದ್ದಲೆಗಾರ |
೨೦ | ಶ್ರೀ ನಾಗರಾಜ್ | ನಗಾರೆ ಮೇಳ |
೨೧ | ಶ್ರೀ ಮಾದಶೆಟ್ಟಿ | ಜನಪದ ಗೀತೆ, ಜನಪದ ಕಥನ ಕಾವ್ಯ, |
೨೨ | ಶ್ರೀಮತಿ ಕದ್ರಮ್ಮ | ಜನಪದ ಕಥನ ಕಾವ್ಯಗಳ ಹಾಡುಗಾರ್ತಿ |
೨೩ | ಶ್ರೀ ರೇವಣ್ಣಪ್ಪ ತಂದಿ ಬೀರಪ್ಪ ಹೀರೇಕುರುಬರ | ಡೊಳ್ಳಿನ ಪದ ಹಾಡುವಿಕೆ. |
೨೪ | ಶ್ರೀ ಕುಮಾರಯ್ಯ | ಜನಪದ ವಾದ್ಯ (ತಮಟೆ) |
೨೫ | ಶ್ರೀ ಸೋಮೆಗೌಡ | ಸುಗ್ಗಿ ಕುಣಿತ |
೨೬ | ಶ್ರೀ ವಾಸುದೇವ್ | ಅಂಟಿಕೆ- ಪಂಟಿಕೆ |
೨೭ | ಶ್ರೀ ಮಾದೇವ ಬದೋ ವೆಳೀಪ್ | ಸುಗ್ಗಿ ಕುಣಿತ |
೨೮ | ಶ್ರೀಮತಿ ಕಮಲವ್ವ ಕೂಸವ್ವ ಸಿದ್ಧರೆಡ್ಡಿ | ಚೌಡಿಕೆ ಕಲಾವಿದೆ. |
೨೯ | ಶ್ರೀ ರೋಹಿತ್ | ಯಕ್ಷಗಾನ, ರಂಗಭೂಮಿ |
೩೦ | ವಿಶೇಷ ಪುರಸ್ಕಾರ: ಡಾ.ಸಿ. ಶಿವಲಿಂಗಯ್ಯ | ಜಾನಪದ ವಿದ್ವಾಂಸರು. |
೩೧ | ಡಾ.ವೈ.ಡಿ. ಲೀಲಾ | ಜಾನಪದ ವಿದ್ವಾಂಸರು |
೨೦೧೬ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಗಣೆ ದಾಸಪ್ಪ | ಗಣೆ ವಾದ್ಯ |
೨ | ಪ್ರೊ. ಸಿದ್ಧಲಿಂಗಯ್ಯ | ಜಾನಪದ ವಿದ್ವಾಂಸರು |
೩ | ಶ್ರೀಮತಿ ಕೆಂಗಮ್ಮ | ಜನಪದ ಗೀತೆ |
೪ | ಶ್ರೀಮತಿ ರುದ್ರವ್ವ ಭೂಮರತಿ | ಸೋಬಾನೆ ಪದ |
೫ | ಶ್ರೀ ಸಿ. ಚನ್ನಪ್ಪ | ಕರಪಾಲ ಮೇಳ |
೬ | ಶ್ರೀ ನರಸಿಂಹಯ್ಯ | ಪೌರಾಣಿಕ ನಾಟಕ |
೭ | ಶ್ರೀಮತಿ ನಾಗಮ್ಮ | ಡೊಳ್ಳು ವಾದ್ಯ |
೮ | ಶ್ರೀಮತಿ ಬಾಳಮ್ಮ | ಜನಪದ ಗೀತೆ |
೯ | ಶ್ರೀ ಶರಣಪ್ಪ ಗೋನಾ | ತತ್ವಪದ, ಸೋಬಾನೆ ಪದ |
೧೦ | ಶ್ರೀ ರಾಮಚಂದ್ರಪ್ಪ ಮರಿಯಪ್ಪ ಮಾನೆ | ಕರಡೆ ಮಜಲು |
೧೧ | ಶ್ರೀಮತಿ ಸಿದ್ದಮ್ಮ | ಸೋಬಾನೆ ಪದ |
೧೨ | ಶ್ರೀ ಎಂ ಕೃಷ್ಣ | ನಗಾರೆ ವಾದ್ಯ |
೧೩ | ಶ್ರೀ ಟಿ. ಎಸ್. ರವೀಂದ್ರ | ಜನಪದ ರಂಗಭೂಮಿ |
೧೪ | ಶ್ರೀಮತಿ ಬಕ್ಕಮ್ಮ ವೀರಯ್ಯಸ್ವಾಮಿ | ಜನಪದ ಗೀತೆ |
೧೫ | ಶ್ರೀಮತಿ ತಾರಾಬಾಯಿ ಶಿವಶರಣಪ್ಪ ದೊಡ್ಡಿ | ಜನಪದ ಗೀತೆ |
೧೬ | ಶ್ರೀ ಲೋಕಯ್ಯ ಸೇರ | ಭೂತಾರಾಧನೆ ಆರಾಧನಾ ರೂಪ |
೧೭ | ಶ್ರೀಮತಿ ಸೋಬಾನೆ ಚಿಕ್ಕಮ್ಮ | ಜನಪದ ಗೀತೆ, ಸೋಬಾನೆ ಪದ |
೧೮ | ಶ್ರೀ ಕೃಷ್ಣ ಪ್ರಕಾಶ್ | ಯಕ್ಷಗಾನ |
೧೯ | ಶ್ರೀಮತಿ ತಾಯಮ್ಮ | ಜನಪದ ಗೀತೆ |
೨೦ | ಶ್ರೀ ಮಂಟೆಪ್ಪ | ನೀಲಗಾರರು |
೨೧ | ಶ್ರೀ ಸೋಮರಾಮಗೌಡ | ಚರ್ಮವಾದ್ಯ ಗುಮಟೆ ಮೇಳ |
೨೨ | ಶ್ರೀ ಪುಟ್ಟಸ್ವಾಮಿ | ಜನಪದ ಕಥನ ಕಾವ್ಯ |
೨೩ | ಶ್ರೀ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ | ಯಕ್ಷಗಾನ ಕಲಾವಿದರು |
೨೪ | ಶ್ರೀ ಬಸವರಾಜ ತೆಗೂರು-ಸಣ್ಣಾಟ | ದೊಡ್ಡಾಟದ ಯಕ್ಷಗಾನ ಕಲಾವಿದರು |
೨೫ | ಶ್ರೀ ಸರ್ವರ್ ಪಾಷಾ ಬಿನ್ ಮಹಮದ್ | ಮಂದಲಿಗೆ ಹೆಣಿಕೆಯ ಕುಶಲಿಗರು |
೨೬ | ಶ್ರೀಮತಿ ಮಾಳಮ್ಮ | ಜನಪದ ಕಥನ ಕಾವ್ಯ, ಸೋಬಾನೆ ಪದ, |
೨೭ | ಶ್ರೀ ಮಹಾದೇವ ಪವಾಡೆಪ್ಪ ಹತಪಾಕಿ | ಜನಪದ ರಂಗಭೂಮಿ ಸಣ್ಣಾಟ |
೨೮ | ಶ್ರೀ ಕೆ.ಬಿ.ಕೃಷ್ಣಪ್ಪಗೌಡ | ಅಂಟಿಕೆ-ಪಂಟಿಕೆ |
೨೯ | ಶ್ರೀ ಬೊತ್ತೋಲಂದಾ ಕಾಶಿ ಅಚ್ಚಯ | ಕಪ್ಪೆಯಾಟ್, ಬೊಳಕಾಟ್ ಕಲಾವಿದರು. |
೩೦ | ಶ್ರೀ ವಿಭೂತಿ ತಿಮ್ಮಯ್ಯ ಜುಂಜಪ್ಪ | ಗಣೆ ಪದಗಾರರು |
೩೧ | ಶ್ರೀ ಚನ್ನಪ್ಪಾ ರಾ ಹೆಗಡಿ | ಬಯಲಾಟದ ಕಲಾವಿದರು |
೩೨ | ಶ್ರೀ ಮದ್ಲಿ ಬೋರಯ್ಯ | ಮೂಡಲಪಾಯ ಬಯಲಾಟ |
೨೦೧೭ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀಮತಿ ಬಚ್ಚೋಳ ಹಾಲಮ್ಮ | ಸೋಬಾನೆ ಪದ, ತತ್ವಪದ |
೨ | ಪ್ರೊ. ಸಿದ್ಧಗಂಗಯ್ಯ ಕಂಬಾಳು | ಜಾನಪದ ವಿದ್ವಾಂಸರು |
೩ | ಶ್ರೀಮತಿ ಗಂಗಾಬಾಯಿ ದೇಸಾಯಿ | ಕೌದಿ ಹೊದಿಕೆಯ ಕೌಶಲ್ಯ |
೪ | ಶ್ರೀಮತಿ ನೀಲಮ್ಮ ಬೇಡುಗೌಡ | ಹಾಲಕ್ಕಿ ಸುಗ್ಗಿ ಕುಣಿತ |
೫ | ಶ್ರೀ ಆರ್.ರಾಮೇಗೌಡ | ಭಾಗವಂತಿಕೆ ಮೇಳ |
೬ | ಶ್ರೀ ರಾಮಂಚಂದ್ರಪ್ಪ ಸಿದ್ದಪ್ಪ ನವಲಗುಂದ | ಕರಡಿ ಮಜಲು |
೭ | ಶ್ರೀಮತಿ ಎಸ್.ಜಿ.ಲಕ್ಷ್ಮಮ್ಮದೇವಮ್ಮ | ಜನಪದ ಗೀತೆ, ಸೋಬಾನೆ ಪದ |
೮ | ಶ್ರೀ ತಮಟೆ ಚಿಕ್ಕನರಸಯ್ಯ | ತಮಟೆ ಕಲಾವಿದರು |
೯ | ಶ್ರೀಮತಿ ಮುದುಗೆರೆ ಲಿಂಗಮ್ಮ | ಸೋಬಾನೆ ಪದ |
೧೦ | ಶ್ರೀ ರಾಮಯ್ಯ ಕಲ್ಲಹಳ್ಳಿ | ಜಾ ಕುಣಿತ |
೧೧ | ಶ್ರೀ ದೂಪದ ಕೊಟ್ರಪ್ಪ ಹುಗಲೂರು | ಜನಪದ ರಂಗಭೂಮಿ ದೊಡ್ಡಾಟ |
೧೨ | ಶ್ರೀ ಲಿಂಗಣ್ಣ ಮಣ್ಣೂರು | ಕೃಷ್ಣಪಾರಿಜಾತದ ಹಾಡುಗಾರರು, ತತ್ವಪದ |
೧೩ | ಶ್ರೀಮತಿ ಸರಸ್ವತಿ ರೇವಣ್ಣ ಸಿದ್ದಪ್ಪ ಟೇಂಗುಳಿ | ಸೋಬಾನೆ ಪದ, ಜನಪದ ಗೀತೆ, |
೧೪ | ಶ್ರೀಮತಿ ಗೌರಮ್ಮ(ಮಂಡ್ಯ) | ತತ್ವಪದ, ಸೋಬಾನೆ ಪದ, ಜನಪದ ಗೀತೆ |
೧೫ | ಶ್ರೀಮತಿ ಶಾರದಾ ಯಾನೆ ಕರ್ಗಿಶೆಡ್ತಿ | ಸಿರಿ ಪಾಡ್ಡನ ಕಥನ ಕಾವ್ಯ |
೧೬ | ಶ್ರೀ ರಾಮಪ್ಪ ಸಾಬು ಭಂಜತ್ರಿ | ಕರಡಿ ಮಜಲು (ಶಹನಾಯಿ ವಾದ್ಯ) |
೧೭ | ಶ್ರೀಮತಿ ಶ್ರೀ ದೇವಿ ಬಿರದಾರ | ಸೋಬಾನೆ ಪದ |
೧೮ | ಶ್ರೀ ಮೂಡಲಗಿರಿಯಪ್ಪ | ಮುಖವೀಣೆ ವಾದ್ಯ |
೧೯ | ಶ್ರೀಮತಿ ಗೌರಮ್ಮ (ತುಮಕೂರು) | ತತ್ವಪದ, ಸೋಬಾನೆ ಪದ |
೨೦ | ಶ್ರೀಮತಿ ಕೆಂಪಮ್ಮ | ತತ್ವಪದ |
೨೧ | ಶ್ರೀಮತಿ ವಾಸವ್ವ ನೂರೊಂದಪ್ಪ ಸಣ್ಣಕ್ಕಿ | ಜನಪದ ಗೀತೆ, ಸೋಬಾನೆ ಪದ |
೨೨ | ಶ್ರೀ ಸದಾನಂದ ಕುಂದೂರ | ಕೀಲುಕುದುರೆ ಕುಣಿತ |
೨೩ | ಶ್ರೀ ಮಹದೇವು | ಬೀಸುಕಂಸಾಳೆ |
೨೪ | ಶ್ರೀ ತಿಪ್ಪೇಸ್ವಾಮಿ | ಕೀಲುಕುದುರೆ ಕುಣಿತ |
೨೫ | ಶ್ರೀಮತಿ ನಾರಾಯಣಮ್ಮ | ತತ್ವಪದ, |
೨೬ | ಶ್ರೀ ರಾಮಪ್ಪಗೌಡ- | ಅಂಟಿಕೆ-ಪಂಟಿಕೆ |
೨೭ | ಶ್ರೀಮತಿ ಚನ್ನಮ್ಮ ಹರಿಜನ- | ಸೋಬಾನೆ ಪದ |
೨೮ | ಶ್ರೀ ಎನ್.ಪಿ. ಕುಮಾರ್- | ಭೂತ ಕುಣಿತ |
೨೯ | ಶ್ರೀ ಬಸಪ್ಪರಾಜಪ್ಪ ಪರೇಶಪ್ಪ- | ಜನಪದ ರಂಗಭೂಮಿ (ಕೃಷ್ಣಪಾರಿಜಾತ) |
೩೦ | ಶ್ರೀ ಬಾಚರಣಿಯಂಡ ಪಿ. ಅಪ್ಪಣ್ಣ- | ಜಾನಪದ ವಿದ್ವಾಂಸರು |
೩೧ | ಶ್ರೀ ಬಿ.ಎಸ್. ನಾಗರಾಜ್- | ವಿಶೇಷ ಪುರಸ್ಕಾರ |
೩೨ | ಶ್ರೀ ಡಿ.ಬಿ. ಸೊಲಬಕ್ಕನವರ್- | ಚಿತ್ರಕಲಾವಿದರು(ಸಿಮೆಂಟ್ ಕಲಾಕೃತಿ) |
೨೦೧೮ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಭೀಮಶೆಪ್ಪ ಗೋವಿಂದಪ್ಪ ಪರಂಡಿ- | ಡಪ್ಪುವಾದ್ಯ |
೨ | ಶ್ರೀ ಗುರುಮೂರ್ತಿ ಪೆಂಡಕೂರು- | ಜಾನಪದ ವಿದ್ವಾಂಸರು |
೩ | ಶ್ರೀ ಖೇಮು ತುಳಸುಗೌಡ- | ಸುಗ್ಗಿ ಕುಣಿತ |
೪ | ಶ್ರೀ ಸಂತಾನ್ ಕಿಸ್ತೋಜ್ ಸಿದ್ದಿ- | ಢಮಾಮಿ ವಾದ್ಯ |
೫ | ಶ್ರೀ ಫಕೀರಸಿದ್ದಪ್ಪ ಚೌಡಕಿ- | ತಂತಿವಾದ್ಯ ಚೌಡಿಕೆ |
೬ | ಶ್ರೀ ಅಚ್ಚುಗೇಗೌಡ- | ಜಾನಪದ ವಿದ್ವಾಂಸರು |
೭ | ಶ್ರೀ ಎ.ಬಿ.ಶಂಕರಪ್ಪ - | ಜನಪದ ರಂಗಭೂಮಿ ಮೂಡಲಪಾಯ ಯಕ್ಷಗಾನ |
೮ | ಶ್ರೀ ಶಿವಣ್ಣ- | ಪೂಜಾ ಕುಣಿತ |
೯ | ಶ್ರೀಮತಿ ಗೌರಮ್ಮ- | ಜನಪದ ಗೀತೆ, ಸೋಬಾನೆ ಪದ |
೧೦ | ಶ್ರೀ ಜಿ.ಕೆ. ನರಸಿಂಹಯ್ಯ- | ಪಟ ಕುಣಿತ |
೧೧ | ಶ್ರೀಮತಿ ಬರಗೂರು ಲಕ್ಷ್ಮಮಮ್ಮ- | ಸೋಬಾನೆ ಪದ ಕಲಾವಿದರು |
೧೨ | ಶ್ರೀಮತಿ ರಾಮವ್ವಜೋಗತಿ- | ಜೋಗತಿ |
೧೩ | ಶ್ರೀ ಭೀಮಪ್ಪ ಹಣಮಂತ ಪಡಗನೂರು - | ತತ್ವಪದ |
೧೪ | ಶ್ರೀಮತಿ ರಾಮವ್ವ - | ನಾಟಿ ವೈದ್ಯ |
೧೫ | ಶ್ರೀ ಸಂಗಪ್ಪಗುರಪ್ಪ ಪತ್ತಾರ- | ಸಣ್ಣಾಟ (ಯಕ್ಷಗಾನ) |
೧೬ | ಶ್ರೀಮತಿ ನರಸಮ್ಮ- | ಜನಪದ ಗೀತೆ, ಸೋಬಾನೆ ಪದ |
೧೭ | ಶ್ರೀ ಜಯರಾಮ ಪಾಟಾಳಿ ಪಡುಮಲೆ- | ಯಕ್ಷಗಾನ (ವೇಷಭೂಷಣ) |
೧೮ | ಶ್ರೀ ಶರಣಪ್ಪ ಬಿ.ಭಜಂತ್ರಿ- | ಕರಡೆಮಜಲು |
೧೯ | ಶ್ರೀಮತಿ ಅರಸಮ್ಮ ಕೋ ನರಸಯ್ಯ ಮಂಡೆ- | ಸೋಬಾನೆ ಪದ |
೨೦ | ಶ್ರೀ ಕಂದಾವರ ರಘುರಾಮ ಶೆಟ್ಟಿ- | ಯಕ್ಷಗಾನ |
೨೧ | ಶ್ರೀ ಕೋಲ್ಯಾರ ರಾಜುಶೆಟ್ಟಿ- | ಯಕ್ಷಗಾನ(ತೆಂಕು-ಬಡಗುತಿಟ್ಟು) |
೨೨ | ಶ್ರೀ ಮಾದೇಗೌಡ- | ಬೀಸುಕಂಸಾಳೆ |
೨೩ | ಶ್ರೀ ಆಂಜನೇಯ ಜೋಗಿ- | ಕಿನ್ನರಿ ಜೋಗಿ |
೨೪ | ಶ್ರೀ ರಮೇಶ್ ಯು.ಕುಲಾರ್- | ಕುಂಬಾರಿಕೆ |
೨೫ | ಶ್ರೀಮತಿ ರಂಗಮ್ಮ- | ಸೋಬಾನೆ ಪದ |
೨೬ | ಶ್ರೀಮತಿ ಪುಟ್ಟಮ್ಮ- | ಸೋಬಾನೆ ಪದ |
೨೭ | ಶ್ರೀ ಮೆ.ನಾ ಬೊಮ್ಮಲಿಂಗಪ್ಪ- | ವೀರಗಾಸೆ |
೨೮ | ಶ್ರೀ ಭಾಸ್ಕರ ಬಂಗೇರ- | ಭೂತಕುಣಿತ |
೨೯ | ಶ್ರೀಮತಿ ಬೈತಡ್ಕಜಾನಕಿ ಬೆಳ್ಯಪ್ಪ- | ಅರೆಭಾಷೆ (ಕೊಡವ) |
೩೦ | ಶ್ರೀ ಸುರೇಂದ್ರ ಹುಲ್ಲಮನಿ- | ಸಣ್ಣಾಟ-ದೊಡ್ಡಾಟ |
೩೧ | ಶ್ರೀಮತಿ ಗಣಪತಿ ಸೇವು ಚವ್ಹಾಣ ಮತ್ತು ಸರೋಜಾ ಗಣಪತಿ ಚವ್ಹಾಣ | ಬಂಜಾರ ಸಂಸ್ಕೃತಿ ಮತ್ತು ಪರಂಪರೆ |
೨೦೧೯ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಜೇನುಕುರುಬರ ಮರಿ- | ಆದಿವಾಸಿ ಬುಡಕಟ್ಟು |
೨ | ಡಾ.ಪಿ.ಕೆ. ರಾಜಶೇಖರ- | ಜಾನಪದ ವಿದ್ವಾಂಸರು |
೩ | ಶ್ರೀಮತಿ ಸಣ್ಣಮ್ಮ- | ಜನಪದ ಗೀತೆ, ಸೋಬಾನೆ ಪದ |
೪ | ಶ್ರೀಮತಿ ಹನುಮಕ್ಕ- | ಸೋಬಾನೆ ಪದ |
೫ | ಶ್ರೀ ಚೌಡಪ್ಪದಾಸ- | ತತ್ವಪದ, ಸೋಬಾನೆ ಪದ |
೬ | ಶ್ರೀ ಬುಗ್ಗಪ್ಪ ಮಾಸ್ಟರ್ ಬಿಬ್ಬಳ್ಳಿ- | ಹರ್ಮೋನಿಯಂ ವಾದಕರು |
೭ | ಶ್ರೀ ಕುಟ್ಲಿ ಬಜಕೂಡ್ಲು- | ಭೂತರಾಧನೆ |
೮ | ಶ್ರೀ ಜಗದೀಶ್ಚಂದ್ರ ಅಂಚನ್- | ಜಾನಪದ ವಿದ್ವಾಂಸರು |
೯ | ಶ್ರೀ ಶಂಭುಲಿಂಗಯ್ಯ- | ನೀಲಗಾರರು |
೧೦ | ಶ್ರೀ ಗುರುಮಲ್ಲಪ್ಪ- | ವೀರಗಾಸೆ, ವೀರಭದ್ರನ ಕುಣಿತ |
೧೧ | ಶ್ರೀಮತಿ ಮಾಯಮ್ಮ- | ಸೋಬಾನೆ ಪದ |
೧೨ | ಶ್ರೀ ಎಚ್.ಕೆ. ಕಾರಮಂಚಪ- | ಡೊಳ್ಳುಕುಣಿತ, ಡೊಳ್ಳು ವಾದ್ಯ |
೧೩ | ಶ್ರೀ ಮಲ್ಲಕಾರಿ ಸಂಗಪ್ಪ ಕಟಗೇರಿ- | ಕರಡಿಮಜಲು |
೧೪ | ಶ್ರೀ ಪಿ. ಲಕ್ಷ್ಮಣರಾವ್ ಗೋಂದಳಿ- | ಗೊಂದಲಿಗರು |
೧೫ | ಶ್ರೀ ಹಾಸನ ರಘು- | ಹವ್ಯಾಸಿ ಜನಪದ ರಂಗಭೂಮಿ |
೧೬ | ಶ್ರೀ ಸದಾಶಿವ ಸಂಗಪ್ಪ ಯತ್ನಾಳ್- | ಹರ್ಮೋನಿಯಂ ವಾದಕರು |
೧೭ | ಶ್ರೀಮತಿ ಸರೋಜಮ್ಮ- | ಸೋಬಾನೆ, ಕೋಲಾಟ |
೧೮ | ಶ್ರೀಹಸನಸಾಬ ಮೌಲಾಸಾಬ ನದಾಫ್- | ಜನಪದ ರಂಗಭೂಮಿ |
೧೯ | ಶ್ರೀ ರೇವಣ್ಣಪ್ಪ ನಿಂಗಪ್ಪ- | ಕರಡಿ ಮಜಲು |
೨೦ | ಶ್ರೀಮತಿ ನಂಜಮ್ಮ- | ಸೋಬಾನೆ ಪದ |
೨೧ | ಶ್ರೀ ವೀರಣ್ಣ ಕುಂಬಾರ- | ಭಜನೆ, ತತ್ವಪದ |
೨೨ | ಶ್ರೀ ಮಲ್ಲಣ್ಣ ಸ್ವಾಮಿ- | ಗೀಗೀಪದ, ಲಾವಣಿ |
೨೩ | ಶ್ರೀ ಎಚ್.ಬಿ. ಮಹದೇವ ಶೆಟ್ಟಿ- | ಬೀಸುಕಂಸಾಳೆ |
೨೪ | ಶ್ರೀ ಎಸ್.ಒ. ಗುರುಸಿದ್ಧನಾಯಕ- | ತತ್ವಪದ, ಭಜನೆ |
೨೫ | ಶ್ರೀ ಮುರುಗೇಶ ಎಸ್.ಹುಣಸಗಿ | ಹಂತಿ ಪದ |
೨೬ | ಶ್ರೀ ಕುಮಾರಯ್ಯ | ಚಿಟ್ಮೇಳ |
೨೭ | ಶ್ರೀ ಶಿವಣ್ಣ | ಕರಗದ ಕುಣಿತ, ಸೋಮನ ಕುಣಿತ |
೨೮ | ಶ್ರೀ ಆರ್.ಎಂ. ಶಿವಮಲ್ಲೇಗೌಡ | ಗೊರವರ ಕುಣಿತ |
೨೯ | ಶ್ರೀ ಉಮೇಶ್ ನಾಗಪ್ಪ ಶೆಟ್ಟಿ | ಜನಪದ ರಂಗಭೂಮಿ |
೩೦ | ಶ್ರೀ ಕೆ.ಬಿ. ಸ್ವಾಮಿ-ಪೂಜಾಕುಣಿತ | ಪೂಜಾಕುಣಿತ |
೩೧ | ಶ್ರೀ ಎಚ್.ಕೆ. ಪುಟ್ಟೇಗೌಡ | ಜನಪದ ಗೀತೆ, ಭಜನೆ |
೩೨ | ಶ್ರೀ ಎಸ್. ಎಂ, ಮುತ್ತಯ್ಯ | ಜಾನಪದ ವಿದ್ವಾಂಸರು |
೨೦೨೦ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಹನುಮಂತರಾಯಪ್ಪ | ಭಾಗವತರು |
೨ | ಡಾ. ರಾ.ಗೌ. ರಾಮೇಗೌಡ | ಜಾನಪದ ವಿದ್ವಾಂಸರು |
೩ | ಶ್ರೀಮತಿ ಬಾಗ್ಯಮ್ಮ | ಸೋಬಾನೆ ಕಲಾವಿದರು |
೪ | ಶ್ರೀಮತಿ ಜಯಮ್ಮ | ಸೋಬಾನೆ ಕಲಾವಿದರು |
೫ | ಶ್ರೀ ಚೌಡಿಕೆ ಮಾರಣ್ಣ | ಚೌಡಿಕೆ ಕಲಾವಿದರು |
೬ | ಶ್ರೀ ಸಿದ್ದಲಿಂಗಪ್ಪ ಸಣ್ಣಕಲ್ | ಸಣ್ಣಾಟ, ವೀರಗಾಸ ಕುಣಿತ, ತತ್ವಪದ ಕಲಾವಿದರು |
೭ | ಶ್ರೀ ಮಾಯಣ್ಣ | ಪೂಜಾ ಕುಣಿತದ ಕಲಾವಿದರು |
೮ | ಶ್ರೀ ಗೋವಿಂದಯ್ಯ | ಪಟಾ ಮತ್ತು ತಮಟೆ ಕಲಾವಿದರು |
೯ | ಶ್ರೀ ಬಸವರಾಜು | ಪೂಜಾ ಕುಣಿತ ಕಲಾವಿದರು |
೧೦ | ಶ್ರೀಮತಿ ಪುಟ್ಟರಾಜಮ್ಮ | ಸೋಬಾನೆ ಕಲಾವಿದರು |
೧೧ | ಶ್ರೀ ಆರ್. ಎಸ್. ತಮ್ಮಯ್ಯ | ಲಾವಣಿ, ಗೀಗೀ ಪದ ಕಲಾವಿದರು |
೧೨ | ಶ್ರೀ ಮೇಟಿ ಕೊಟ್ರಪ್ಪ | ಜಾನಪದ ವಿದ್ವಾಂಸರು |
೧೩ | ಶ್ರೀ ಶಿವನಗೌಡ ಪಾಟೀಲ | ಶ್ರೀ ಕೃಷ್ಣ ಪಾರಿಜಾತ ಕಲಾವಿದರು |
೧೪ | ಶ್ರೀ ಎಲ್. ಶಂಕರ್ | ಪೂಜಾ ಕುಣಿತ ಕಲಾವಿದರು |
೧೫ | ಶ್ರೀ ಎ. ಎಂ. ಹಾಲಯ್ಯ | ದೊಡ್ಡಾಟ ಕಲಾವಿದರು ಹಾಗೂ ಭಾಗವತರು |
೧೬ | ಶ್ರೀ ಅಬ್ದುಲ್ ಲತೀಫ್ ಪೇರೂರು | ಕೈಮುಟ್ಟುಪಾಟ್ ಕಲಾವಿದರು |
೧೭ | ಶ್ರೀ ಶಿವಮಲ್ಲೇಗೌಡ | ಗೊರವರ ಕುಣಿತ ಕಲಾವಿದರು |
೧೮ | ಶ್ರೀ ಓಟ್ಟೂರು ಕೆಂದಪ್ಪ ಶಿವಪ್ಪ | ಭಾಗವಂತಿಕೆ ಕಲಾವಿದರು |
೧೯ | ಶ್ರೀ ಶಿವಪ್ಪ ಗುರುಸಿದ್ದಪ್ಪ | ಭಜನೆ ಮತ್ತು ಜಾನಪದ ಹಾಡುಗಳ ಕಲಾವಿದರು |
೨೦ | ಶ್ರೀ ಮಲ್ಲೇಶಪ್ಪ | ಶಹನಾಯಿ ಮತ್ತು ಖಣಿಹಲಗೆ ಕಲಾವಿದರು |
೨೧ | ಶ್ರೀಮತಿ ಬರ್ರಕಥಾ ಶಿವಮ್ಮ ಭಾರ್ತಿಕಿ | ಬರ್ರಕಥೆ ಕಲಾವಿದರು |
೨೨ | ಶ್ರೀ ಸಿ. ಎಸ್. ಆರಾಧ್ಯ | ವೀರಗಾಸೆ ಕಲಾವಿದರು |
೨೩ | ಶ್ರೀ ಜೆ. ಕೆ. ರಾಮು | ಜನಪದ ಹಾಡುಗಾರರು |
೨೪ | ಶ್ರೀ ನವಲಿಂಗ ಪಾಟೀಲ | ಭಜನೆ ಹಾಡು ಕಲಾವಿದರು |
೨೫ | ಶ್ರೀ ರಾಮಯ್ಯ | ಗುಡಿ ಕೈಗಾರಿಕೆ ಕಲಾವಿದರು |
೨೬ | ಶ್ರೀ ಮುನಿರೆಡ್ಡಿ | ಬುಡು-ಬುಡುಕೆ ಕಲಾವಿದರು |
೨೭ | ಶ್ರೀ ಶಾಂತಪ್ಪ ಶಿವಯೋಗೆಪ್ಪ ತಳವಾರ | ಗೀಗೀ ಪದ ಕಲಾವಿದರು, |
೨೮ | ಶ್ರೀ ಶರಣಪ್ಪ ಮಡ್ನಾಳ | ಡೊಳ್ಳು ಕುಣಿತ ಕಲಾವಿದರು |
೨೯ | ಶ್ರೀ ಸಹದೇವಪ್ಪ ರಾಮಪ್ಪ ಕಮಡೊಳ್ಳಿ | ಡೊಳ್ಳು ಕುಣಿತ, ಡೊಳ್ಳಿನ ಹಾಡಿನ ಕಲಾವಿದರು |
೩೦ | ಶ್ರೀ ಗಣಪತಿ ಈರಪ್ಪ ಬಡಿಗೇರ | ತತ್ವಪದ ಮತ್ತು ಭಜನೆ ಕಲಾವಿದರು |
೩೧ | ಶ್ರೀ ಮಾದನಾಯಕ | ಬೀಸುಕಂಸಾಳೆ ಕಲಾವಿದರು |
೩೨ | ಶ್ರೀ ಉಸ್ಮಾನ್ | ಜಾನಪದ ಗಾಯಕರು |
೩೩ | ಶ್ರೀ ಅಕ್ಷತಾ ಕೃಷ್ಣಮೂರ್ತಿ | ಜಾನಪದ ವಿದ್ವಾಂಸರು |
೨೦೨೧ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಕಲ್ಮನೆ ನಂಜಪ್ಪ | ಯಕ್ಷಗಾನ ಭಾಗವತರು |
೨ | ಶ್ರೀ ಬಿ. ಶ್ರೀನಿವಾಸ ಕಪ್ಪಣ್ಣ | ಜಾನಪದ ಸಂಘಟಕರು |
೩ | ಶ್ರೀಮತಿ ನೀಲಾಂಬಿಕಾ | ಜನಪದ ಹಾಡುಗಾರರು |
೪ | ಶ್ರೀಮತಿ ದಂಡಮ್ಮ ಅಕ್ಕರಕಿ | ಸೋಬಾನೆ ಕಲಾವಿದರು ಮತ್ತು ಜಾನಪದ ವೈದ್ಯೆ |
೫ | ಶ್ರೀ ಮಲ್ಲಪ್ಪ ಅಪ್ಪಣ್ಣ ಕಕ್ಕೇರಿ | ಭಜನೆ ಕಲಾವಿದರು |
೬ | ಶ್ರೀ ಸೇಸಪ್ಪ ಪಂಬದ ಮಂಜನಾಡಿ | ಭೂತಾರಾಧನೆ ಕಲಾವಿದರು |
೭ | ಶ್ರೀ ಚಂದು | ಪೂಜಾ ಕುಣಿತ ಕಲಾವಿದರು |
೮ | ಶ್ರೀ ಬಸಪ್ಪ | ಕಲಾವಿದರು |
೯ | ಶ್ರೀ ವಂಸತರಾವ್ ಕುಗ್ವೆ | ಗೀಗೀ ಪದ ಕಲಾವಿದರು |
೧೦ | ಶ್ರೀ ಮಲ್ಲಪ್ಪ ಗು. ಚಿಂಚಲಿ | ವೀರಗಾಸೆ ಕಲಾವಿದರು |
೧೧ | ಶ್ರೀ ವೀರಭದ್ರಪ್ಪ ಯಲ್ಲಪ್ಪ ದಳವಾಯಿ | ಏಕತಾರಿ ಮತ್ತು ತತ್ವಪದ ಕಲಾವಿದರು |
೧೨ | ಶ್ರೀ ಶಿವಲಿಂಗಯ್ಯ | ಪಟಾಕುಣಿತ ಕಲಾವಿದರು |
೧೩ | ಶ್ರೀಮತಿ ಚಿಕ್ಕತಾಯಮ್ಮ | ಜನಪದ ಗೀತೆ, ಭಾವಗೀತೆ ಕಲಾವಿದರು |
೧೪ | ಶ್ರೀ ಕೆ. ಎಚ್. ರೇವಣ್ಣ ಸಿದ್ದಪ್ಪ | ವೀರಗಾಸೆ ಕಲಾವಿದರು |
೧೫ | ಶ್ರೀ ಶ್ರೀಶೈಲ ಚೆನ್ನಪ್ಪ | ಶ್ರೀ ಕೃಷ್ಣಪಾರಿಜಾತ ಭಜನೆ, ಹಂತಿಹಾಡು ಕಲಾವಿದರು |
೧೬ | ಶ್ರೀ ಜವರಯ್ಯ | ತಮಟೆ, ರಂಗದ ಕುಣಿತ ಕಲಾವಿದರು |
೧೭ | ಶ್ರೀ ಜೋಗಿಲ ಸಿದ್ದರಾಜು | ಅಂತರಾಷ್ಟೀçಯ ಜನಪದ ಗಾಯಕರು |
೧೮ | ಶ್ರೀ ಶತಕಂಠ ಮಲ್ಲೇಶ್ | ಯಕ್ಷಗಾನ ಭಾಗವಂತಿಕೆ ಕಲಾವಿದರು |
೧೯ | ಶ್ರೀ ದೊಡ್ಡ ಕಾಳೇಗೌಡ | ಗಾರುಡಿಗೊಂಬೆ ಕಲಾವಿದರು |
೨೦ | ಶ್ರೀ ಕಿಂಡ್ರಿ ಲಕ್ಷ್ಮಿಪತಿ | ಸುಡುಗಾಡು ಸಿದ್ದರು |
೨೧ | ಶ್ರೀಮತಿ ಸಾಕಮ್ಮ | ಸೋಬಾನೆ ಕಲಾವಿದರು |
೨೨ | ಶ್ರೀಮತಿ ಮಾರಕ್ಕ | ತತ್ವಪದ ಕಲಾವಿದರು |
೨೩ | ಶ್ರೀ ಶಂಬಾಯ್ಯ ಹಿರೇಮಠ | ಜನಪದ ಹಾಡುಗಾರರು |
೨೪ | ಶ್ರೀ ಸಿದ್ದರಾಜು | ಭಜನೆ, ತತ್ವಪದ ಕಲಾವಿದರು |
೨೫ | ಶ್ರೀ ಚಾತ | ಯರವರ ದುಡಿ ಕುಣಿತ ಕಲಾವಿದರು |
೨೬ | ಶ್ರೀ ಶಿವಣ್ಣ ಮಾಧುರಾಯ ಬಿರಾದಾರ | ಬಯಲಾಟ ಕಲಾವಿದರು |
೨೭ | ಶ್ರೀ ಪುಂಡಲೀಕ ಸೈದಪ್ಪಾ ಮಾದರ | ಹಲಗೆ ವಾದನ ಕಲಾವಿದರು |
೨೮ | ಶ್ರೀಮತಿ ಶಾವಮ್ಮ | ಲಂಬಾಣಿ ಮಹಿಳಾ ನೃತ್ಯ ಕಲಾವಿದರು |
೨೯ | ಶ್ರೀಮತಿ ಮಾಸ್ತಮ | ಬುಡಕಟ್ಟು ಜಾನಪದ ವೈದ್ಯೆ |
೩೦ | ಶ್ರೀ ಕೋಲಾಟದ ರಂಗಪ್ಪ | ನಂದಿಕೋಲು. ಕೋಲಾಟ ಕಲಾವಿದರು |
೩೧ | ಶ್ರೀ ಲೆಂಕಪ್ಪ ಭಜಂತ್ರಿ | ಕಣಿವಾದನ ಕಲಾವಿದರು |
೩೨ | ಶ್ರೀ ಶಿವಲಿಂಗ ಪಾವಡಿ ಪೂಜೇರಿ | ಕರಡಿ ಮಜಲು ಕಲಾವಿದರು |
೩೩ | ಶ್ರೀ ಮಲ್ಲೇಗೌಡ | ಗೊರವ ಕುಣಿತ ಕಲಾವಿದರು |
೩೪ | ಶ್ರೀ ಎ. ಶ್ರೀನಾಥ | ಯಕ್ಷಗಾನ ಬೊಂಬೆಯಾಟ ಕಲಾವಿದರು |
೩೫ | ಡಾ. ಟಿ. ಗೋವಿಂದರಾಜು | ಜಾನಪದ ವಿದ್ವಾಂಸರು. |
೨೦೨೨ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
೧ | ಶ್ರೀ ಶಿವಾನಂದ ಹೆಗಡೆ | ಯಕ್ಷಗಾನ ಕಲಾವಿದರು |
೨ | ಡಾ. ಬಿ. ಎ. ವಿವೇಕ ರೈ | ಜಾನಪದ ವಿದ್ವಾಂಸರು |
೩ | ಡಾ. ಎಂ. ಬೈರೇಗೌಡ | ಜಾನಪದ ವಿದ್ವಾಂಸರು |
೪ | ಶ್ರೀಮತಿ ಪುಟ್ಟಲಕ್ಷ್ಮಮ್ಮ | ಸೋಬಾನೆ ಕಲಾವಿದರು |
೫ | ಶ್ರೀಮತಿ ಹೊನ್ನೂರು ಗೌರಮ್ಮ | ಸೋಬಾನೆ ಕಲಾವಿದರು |
೬ | ಶ್ರೀ ಭೀಮಪ್ಪ ಯಲ್ಲಪ್ಪ ಪೂಜಾರ | ಬಯಲಾಟದ ಕಲಾವಿದರು |
೭ | ಶ್ರೀ ಸುಭಾಷ್ ಚಂದ್ರ ವೀರಪ್ಪ ಹೊಸಮನಿ | ಕಣಿವಾದನ ಕಲಾವಿದರು |
೮ | ಶ್ರೀ ಮಾಧುನಾಯ್ಕ | ನೀಲಗಾರರು |
೯ | ಶ್ರೀಮತಿ ಕೆಂಪಮ್ಮ | ಕಾಡುಗೊಲ್ಲರ ಸೋಬಾನೆ ಕಲಾವಿದರು |
೧೦ | ಶ್ರೀ ಚಿಕ್ಕಮರೀಗೌಡ | ಜನಪದ ಹಾಡುಗಾರರು |
೧೧ | ಶ್ರೀ ದೊಂಬರ ಹುಚ್ಚಪ್ಪ ಕೊಟ್ಟ | ಡೊಳ್ಳು ಕಲಾವಿದರು |
೧೨ | ಶ್ರೀ ವಿ. ಈ. ಲೋಕೇಶ್ | ಜನಪದ ಗಾಯಕರು |
೧೩ | ಶ್ರೀಮತಿಶರಣಮ್ಮ ಪಿ. ಸಜ್ಜನ | ತತ್ವಪದ ಕಲಾವಿದರು |
೧೪ | ಶ್ರೀಮತಿ ನ್ಯೂಸ್ ಬಿ ಮತ್ತು ಶ್ರೀಮತಿ ಚಿಟ್ಟಿನ್ಬಿ | ಹಕ್ಕಿಪಿಕ್ಕಿ ಅಲೆಮಾರಿ ಗಾಯಕಿಯರು |
೧೫ | ಶ್ರೀ ಹನುಮಂತಗೌಡ ಬೊಮ್ಮುಗೌಡ ಬೆಳಂಬಾರ | ಜಾನಪದ ವೈದ್ಯೆ |
೧೬ | ಶ್ರೀ ಭೋಜ ಪೂಜಾರಿ | ಭೂತಾರಾಧನೆ ಕಲಾವಿದರು |
೧೭ | ಶ್ರೀ ಕೊಟ್ಗಿ ಹಾಲೇಶಪ್ಪ | ಬಯಲಾಟ ಕಲಾವಿದರು |
೧೮ | ಶ್ರೀಮತಿ ಸೋಮವ್ವ ಲಮಾಣಿ | ಲಂಬಾಣಿ ಕಸೂತಿ ಕಲಾವಿದರು |
೧೯ | ಶ್ರೀ ಸಿದ್ದೇಗೌಡ | ಪೂಜಾ ಕುಣಿತ ಕಲಾವಿದರು |
೨೦ | ಶ್ರೀ ಹೊನ್ನಯ್ಯ | ಕೋಲಾಟ ಕಲಾವಿದರು |
೨೧ | ಶ್ರೀ ಶಂಕರಪ್ಪ ರಾಮಪ್ಪ ಸಂಕಣ್ಣವರ | ಜೋಗತಿ ಲಾವಣಿ, ಗೀಗೀ ಕಲಾವಿದರು |
೨೨ | ಶ್ರೀಮತಿ ಕೇಶಿ ಗೋವಿಂದಗೌಡ | ಜನಪದ ಹಾಡುಗಾರ್ತಿ |
೨೩ | ಶ್ರೀ ನೀಲಪ್ಪ ಚೌದರಿ | ಜಾನಪದ ಗಾಯಕರು |
೨೪ | ಶ್ರೀ ಬಿ. ಟಿ. ಮಾನವ | ರಂಗದ ಕುಣಿತ ಕಲಾವಿದರು |
೨೫ | ಶ್ರೀ ಜಂಬಣ್ಣ ಶಂಕ್ರಪ್ಪ ಹಸಮಕಲ್ | ಹಗಲುವೇಷ ಕಲಾವಿದರು |
೨೬ | ಶ್ರೀ ರಂಗಯ್ಯ | ಪಟಾ ಕುನಿತ ಕಲಾವಿದರು |
೨೭ | ಪ್ರೊ. ಬಾಲಕೃಷ್ನ ಜಂಬಗಿ | ಜಾನಪದ ವಿದ್ವಾಂಸರು |
೨೫ | ಶ್ರೀ ಜಂಬಣ್ಣ ಶಂಕ್ರಪ್ಪ ಹಸಮಕಲ್ | ಹಗಲುವೇಷ ಕಲಾವಿದರು |
೨೬ | ಶ್ರೀ ರಂಗಯ್ಯ | ಪಟಾ ಕುಣಿತ ಕಲಾವಿದರು |
೨೭ | ಪ್ರೊ. ಬಾಲಕೃಷ್ನ ಜಂಬಗಿ | ಪಟಾ ಕುಣಿತ ಕಲಾವಿದರು |
೨೦೨೩ರ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ವಿವರ | ||
1 | ಶ್ರೀಮತಿ ಎಲ್ಲವ್ವ ಮಾದರ | ಗೀಗೀ ಪದ ಹಾಡುಗಾರ್ತಿ |
2 | ಡಾ. ಸೋಮಶೇಖರ ಇಮ್ರಾಪುರ | ಜಾನಪದ ವಿದ್ವಾಂಸರು |
3 | ಡಾ. ಶಿವನಂದ ಕಳವೆ | ಕೃಷಿ ಪರಿಸರ ಬರಹಗಾರರು-ತಜ್ಞರು |
4 | ಶ್ರೀಮತಿ ಶಾರದ ಸೋಮಯ್ಯ | ಕುಡಿಯ ಬುಡಕಟ್ಟು ನೃತ್ಯ ಕಲಾವಿದರು |
5 | ಶ್ರೀ ಶಿವನಂಜೇಗೌಡ | ತತ್ವಪದ ಹಾಡುಗಾರರು |
6 | ಶ್ರೀಮತಿ ಗೌರಮ್ಮ | ತೊಗಲುಗೊಂಬೆ ಕಲಾವಿದರು |
7 | ಶ್ರೀ ಕಡಬ ಶ್ರೀನಿವಾಸ್ | ಜಾನಪದ ಜಾದೂ ಕಲಾವಿದರು |
8 | ಶ್ರೀಮತಿ ಸೂಲಗತ್ತಿ ಸೋಬಾನೆ ನಂಜಮ್ಮ | ಸೋಬಾನೆ ಹಾಡುಗಾರರು |
9 | ಶ್ರೀ ದೊಡ್ಡಮನಿ ಗೋಪಾಲಪ್ಪ | ಜನಪದ ಶಿಲ್ಪಿ |
10 | ಶ್ರೀ ಹೇರಂಜೆ ಗೋಪಾಲ ಗಾಣಿಗ | ಯಕ್ಷಗಾನ ಕಲಾವಿದರು |
11 | ಶ್ರೀ ಉಸ್ತಾದ್ ಮಿರ್ಜಿ ಪೈಲ್ವಾನ್ | ಸಾಹಸ ಕಲೆ ಕಲಾವಿದರು |
12 | ಶ್ರೀ ಮಹಾದೇವಪ್ಪ ಮೋನಪ್ಪ ಬಡಿಗೇರ | ಕರಡಿ ಮಜಲು ಕಲಾವಿದರು |
13 | ಶ್ರೀ ಶಿವಲಿಂಗಪ್ಪ | ವೇಷಗಾರರು |
14 | ಶ್ರೀ ಕೆ.ವಿ. ರಮೇಶ್ | ಸೂತ್ರದ ಗೊಂಬೆ ಕಲಾವಿದರು |
15 | ಶ್ರೀ ಶರಣಯ್ಯ ಸ್ವಾಮಿ | ತತ್ವಪದ ಹಾಡುಗಾರರು |
16 | ಶ್ರೀ ವೈ. ನಿಂಗಪ್ಪ (ನಿಂಗಜ್ಜ), | ಭಜನೆ ಹಾಡುಗಾರರು |
17 | ಶ್ರೀಮತಿ ಶಾಂತಿ ನಾಯಕ್ | ` ಲೇಖಕರು - ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ |
18 | ಡಾ. ಕುರುವ ಬಸವರಾಜು | ಜಾನಪದ ತಜ್ಞ ಪ್ರಶಸ್ತಿ |