1 | ಶ್ರೀಮತಿ ಶೀಲಾಗೌಡ ಮತ್ತು ಕ್ರಿಸ್ಟಾಫ್ ಸ್ಟಾಟ್ರ್ಸ್, ಬೆಂಗಳೂರು | ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ |
2 | ದಿ. ಹ.ಕ. ರಾಜೇಗೌಡ, ಡಾ. ಡಿ. ಕೆ. ರಾಜೇಂದ್ರ, ಡಾ. ಪದ್ಮಾಶೇಖರ್, ಡಾ. ಸೋಮಶೇಖರಗೌಡ, | ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ |
| ಡಾ. ಹೆಚ್. ಆರ್. ಚೇತನ, ಶ್ರೀಮತಿ ಹೇಮ ನಂದೀಶ್ | |
3 | ನಾಡೋಜ ಡಾ. ಜಿ. ನಾರಾಯಣ | ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ |
4 | ಶ್ರೀಮತಿ ಮಂಗಳಾ ಮೋಹನಗೌಡ ಯು.ಎಸ್.ಎ | ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ |
5 | ಶ್ರೀ ಎಚ್.ಎಲ್.ನಾಗೇಗೌಡರು ತಮ್ಮಅಜ್ಜಿಯಂದಿರು, ತಂದೆ-ತಾಯಿ ಮತ್ತು ದೊಡ್ಡಮನೆ ಕುಟುಂಬದವರ ಹೆಸರಿನಲ್ಲಿ | ಸೋಬಾನೆ ಚಿಕ್ಕಮ್ಮ ಪ್ರಶಸ್ತಿ, ದೊಡ್ಡಮನೆ ಪ್ರಶಸ್ತಿ , ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ |
6 | ಶ್ರೀ ಡಿ. ಕೆ. ಶಿವಕುಮಾರ, ಮಾನ್ಯ ಅಧ್ಯಕ್ಷರು ಕೆ.ಪಿ.ಸಿ.ಸಿ ಅವರು ತಮ್ಮ ತಂದೆ-ತಾಯಿಯಾದ ಶ್ರಿ ಕೆಂಪೇಗೌಡ ಮತ್ತು ಶ್ರೀಮತಿ ಗೌರಮ್ಮ | “ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ” ಪ್ರಶಸ್ತಿ |
7 | ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು | ದತ್ತಿನಿಧಿಯಿಂದ - ಜಾನಪದ ಲೋಕ ಪ್ರಶಸ್ತಿ |
8 | ಶ್ರೀ ಟಿ. ತಿಮ್ಮೇಗೌಡ ಐ.ಎ.ಎಸ್(ನಿ), ಬೆಂಗಳೂರು ಅವರು ತಮ್ಮ ತಂದೆ ಶ್ರೀದೊಡ್ಡಿತಿಮ್ಮೇಗೌಡ ಮತ್ತು ತಾಯಿ ಶ್ರೀಮತಿ ಲಿಂಗಮ್ಮ | ಜಾನಪದ ಲೋಕ ಪ್ರಶಸ್ತಿ |
9 | ಶ್ರೀ ಎಂ.ಕೃಷ್ಣಪ್ಪ, ಬೆಂಗಳೂರು ಅವರು ತಮ್ಮ ತಂದೆ ಶ್ರೀ ಮುನಿಸ್ವಾಮಪ್ಪ ಹಾಗೂ ತಾಯಿ ರಂಗಮ್ಮ ನವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
10 | ಶ್ರೀಮತಿ ಶಾಂತಮ್ಮ ಚಿನ್ನಸ್ವಾಮಿ, ಬೆಂಗಳೂರು | ನಾಡೋಜ ಶ್ರೀ ಎಚ್.ಎಲ್. ನಾಗೇಗೌಡ ಪ್ರಶಸ್ತಿ |
11 | ಶ್ರೀ ಕಚ್ಚಿಗೆರೆ ಸಿದ್ದೇಗೌಡರು ಶ್ರೀ ಆಚಾರ್ಯ ಕಾಕಾ ಕಾಲೇಲ್ಕರ್ ಮತ್ತು ವಿದ್ವಾನ್ ಶ್ರೀಎನ್. ರಂಗನಾಥ್ ಶರ್ಮ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
12 | ಪೆÇ್ರ ಸಿ. ಜಿ.ಪುರುಷೋತ್ತಮ, ಕೇರಳಾಪುರ ಅವರು ತಮ್ಮ ತಾತ ಶ್ರೀ ಶಂಭೂಗೌಡ ಪುರುಷೋತ್ತಮ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
13 | ಶ್ರೀಮತಿ ಸಾವಿತ್ರಮ್ಮ, ಮೈಸೂರುಅವರುತಮ್ಮ ಪತಿ ದಿ.ಚಂದ್ರಶೇಖರ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
14 | ಶ್ರೀ ಜೆ. ಕಲೀಬಾಷ ಅವರು ದಿ. ಶ್ರೀಮತಿ ಸೋಫೀಯಾ ಬಿ ಮತ್ತು ಜಮಾಲ್ ಸಾಬ್ | ಜಾನಪದ ಲೋಕ ಪ್ರಶಸ್ತಿ |
15 | ಶ್ರೀ ಗುರುಮೂರ್ತಿ ಪೆಂಡಕೂರು, ಅಧ್ಯಕ್ಷರು, ಯುವಕರ ಸಂಘ, ಬಳ್ಳಾರಿ ಜಿಲ್ಲೆ ಇವರು ಶ್ರೀ ಕೆ. ವಿರೂಪಾಕ್ಷಗೌಡರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
16 | ಡಾ. ಎಸ್. ಎಲ್. ತಿಮ್ಮಯ್ಯ, ರಾಮನಗರ ಅವರು ತಮ್ಮ ಮಗಳು ಮತ್ತು ಮೊಮ್ಮಕ್ಕಳ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
17 | ಶ್ರೀ ಹ.ಕ.ರಾಜೇಗೌಡ, ಹನುಮನಹಳ್ಳಿ, ಮಂಡ್ಯ ಅವರು ತಮ್ಮತಂದೆ ದಿವಂಗತ ಕಪನೀಗೌಡ ಮತ್ತು ತಾಯಿ ದಿ: ಶ್ರೀಮತಿ ನಿಂಗಮ್ಮ ಅವರುಗಳ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
18 | ಡಾ. ಎನ್. ಎಸ್. ರಾಮೇಗೌಡ, ಬೆಂಗಳೂರು | ಜಾನಪದ ಲೋಕ ಪ್ರಶಸ್ತಿ |
19 | ಶ್ರೀ ಸು.ತ.ರಾಮೇಗೌಡ, ರಾಮನಗರ ಜಿಲ್ಲೆಇವರು ಅವರ ಅಜ್ಜಿ ಮತ್ತು ತಾತಂದಿರಾದ ದಿ. ಶ್ರೀಮತಿ ಮರಗಮ್ಮ ಶ್ರೀ ಚನ್ನೇಗೌಡ ಸುಳ್ಳೇರಿ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
20 | ಬೆಂಗಳೂರಿನ ಕರ್ನಾಟಕಜಾನಪದ ಕಂಸಾಳೆ ಕಲಾ ಸಂಘ ಸಂಸ್ಥೆಯ ಸ್ಥಾಪಕರಾದ ದಿವಂಗತ ಶ್ರೀಹೆಬ್ಬಣಿ ಮಾದಯ್ಯ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
21 | ದಿ ಶ್ರೀ ಎಲ್. ಚಿಕ್ಕಪ್ಪಾಜಿ, ವಕೀಲರು ರಾಮನಗರ ಅವರು ತಂದೆ ಸಿ. ಲಿಂಗೇಗೌಡ ಮತ್ತು ತಾಯಿ ಶಿವಮ್ಮ ಅವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
22 | ಶ್ರೀ ಬಿ.ಕೆ. ಶ್ರೀನಿವಾಸ ಮೂರ್ತಿ, ದಾವಣಗೆರೆಜಿಲ್ಲೆ | ಜಾನಪದ ಲೋಕ ಪ್ರಶಸ್ತಿ |
23 | ಶ್ರೀ ಹಲಗಪ್ಪನವರರುದ್ರಪ್ಪಅವರು ತಂದೆ ಲೇಟ್ ಹಲಗಪ್ಪನವರ ಸಿದ್ದಲಿಂಗಪ್ಪ ಮತ್ತುತಾಯಿಕನ್ನಮ್ಮ ಉರೂಫ್ ಬಸಮ್ಮ | ಜಾನಪದ ಲೋಕ ಪ್ರಶಸ್ತಿ |
24 | ಡಾ. ರಾಜೇಗೌಡ ಹೊಸಹಳ್ಳಿಯವರು ತಮ್ಮತಾಯಿ ಶ್ರೀಮತಿ ರಂಗಮ್ಮ ಮತ್ತುತಂದೆ ಶ್ರೀ ಎಚ್. ಎಸ್. ರಂಗಪ್ಪ ಮರಸು ಹೊಸಹಳ್ಳಿ, ಆಲೂರುತಾ. ಹಾಸನ ಜಿಲ್ಲೆಇವರ ನೆನಪಿಗಾಗಿ | ಜಾನಪದ ಲೋಕ ಪ್ರಶಸ್ತಿ |
25 | ಶ್ರೀಮತಿ ಲಿಂಗಮ್ಮ ಮತ್ತು ಶ್ರೀ ಚಿಕ್ಕಕೊಮಾರಿಗೌಡ (ಸಿ. ಕೆ.ಗೌಡ) | ಜಾನಪದ ಲೋಕ ಪ್ರಶಸ್ತಿ |
26 | ಶ್ರೀ ಹೊಸಮನಿ ಚಿದಾನಂದಅವರುತಾಯಿ ದಿ, ಶ್ರೀಮತಿ ರುದ್ರಮ್ಮ ಮತ್ತುತಂದೆ ದಿ.ಶ್ರೀ ನಾಗೇಂದ್ರಪ್ಪ | ಜಾನಪದ ಲೋಕ ಪ್ರಶಸ್ತಿ |
27 | ಶ್ರೀ ವೆಂಕಟಗಿರಿಅವರುತಮ್ಮತಾಯಿ ಮತ್ತುತಂದೆಯವರಾದ ಶ್ರೀಮತಿ ಸಾಕಮ್ಮ ಮತ್ತು ಶ್ರೀ ಹುಚ್ಚೇಗೌಡರು | ಜಾನಪದ ಲೋಕ ಪ್ರಶಸ್ತಿ |
28 | ಡಾ. ಟಿ. ತಿಪ್ಪೇಸ್ವಾಮಿಯವರು ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿ | ಜಾನಪದ ಲೋಕ ಪ್ರಶಸ್ತಿ |
29 | ಬೆಂಗಳೂರಿನ ಸವಿಗನ್ನಡ ಸರ್ವಮಂಗಳಾ ಅವರು ತಮ್ಮ ತಾಯಿ ಶ್ರೀಮತಿ ಆರ್. ಸರಸ್ವತಿ ಮತ್ತು ತಂದೆ ಶ್ರೀ ಎಂ ಲಿಂಗಯ್ಯ ಅವರ ನೆನಪಿನಲ್ಲಿ | `ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ` |